Author: Radhakrishna K Uliyathadka, rku9958@gmail.com
‘ಭಾವಬಿಂದು’ ಪರಿಣಿತ ರವಿಯವರ ಹನಿಗವನಗಳ ಸಂಕಲನ. ಕಳೆದ ವರ್ಷ ಅವರ ‘ವಾತ್ಸಲ್ಯ ಸಿಂಧು’ (ಕಥಾ ಸಂಕಲನ), ‘ಸುಪ್ತಸಿಂಚನ'(ಕವನ ಸಂಕಲನ) ಏಕಕಾಲದಲ್ಲಿ ಬಿಡುಗಡೆಗೊಂಡು ಓದುಗರ ಗಮನ ಸೆಳೆದಿದ್ದುವು. ಇದು ಅವರ ಮೂರನೇ ಕೃತಿ. “ಬದುಕು ಮತ್ತು ಭಾವನೆಗೆ ನಿಕಟ ನಂಟಿದೆ. ಭಾವನೆಗಳಿಲ್ಲದ ಬದುಕು ಗಾಳಿಯಿಲ್ಲದ ಬಲೂನಿನಂತೆ” ಎನ್ನುವ ಕವಯತ್ರಿಯ...
ಅನುಭವದ ರೂಪ ಕೊಡುವ ಅಭಿವ್ಯಕ್ತಿ ಪ್ರಯಾಣ ಬೆಳೆಸಿ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಅನುಭವಗಳನ್ನು ದಕ್ಕಿಸಿಕೊಳ್ಳುವುದೇ ಪ್ರವಾಸ.ಆ ಅನುಭವಗಳನ್ನು ಬರವಣಿಗೆಯಲ್ಲಿ ದಾಖಲಿಸಿದಾಗ ಅದು ಪ್ರವಾಸ ಕಥನವಾಗುತ್ತದೆ.ಕೆಲವರು ಜೀವನಪೂರ್ತಿ ಪ್ರವಾಸಗಳಲ್ಲೇ ಕಳೆಯುತ್ತಾರೆ.ಆದರೆ ಕಥನ ಕಲೆ ಅವರಿಗೆ ಸಿದ್ಧಿಸಿರುವುದಿಲ್ಲ.ಇನ್ನು ಕೆಲವರು ತಾವು ದರ್ಶಿಸಿದ, ಸ್ಪರ್ಶಿಸಿದ ವಿಷಯಗಳನ್ನು ಯಾವುದೇ ಪ್ರಯಾಸವಿಲ್ಲದೆ ನಿರೂಪಿಸುತ್ತಾರೆ.ಅಂಥವರ ರೋಚಕ...
ನಿಮ್ಮ ಅನಿಸಿಕೆಗಳು…