ಭಾರತಮಾತೆಯ ಪ್ರೇಮಸುತೆ
ಕನ್ನಡಿಗ ನಾನು *ಕನ್ನಡದ ಋಣವ* ಕಡೆತನಕ ತೀರಿಸದಾದೆನು ಕಡುಮೋಹದ ವ್ಯಾಮೋಹದ ನುಡಿಗಡಲ ಈಜದಾದೆನು ಧರೆಯ ದೇವತೆ ಪ್ರೀತಿಧಾತೆ ಭಾರತಮಾತೆಯ ಪ್ರೇಮಸುತೆ ನುಡಿಯು ನಿನ್ನದು ಸಿರಿಹೊನ್ನನುಡಿಯು ಧಮನಿ ಧಮನಿಯಲಿ ನೀ ಬೆರೆತೆ ಸುರಭಿ ನಿನ್ನಯ ಪ್ರೇಮಸೊದೆಯನು ನೀಡಿ ನೀನು ನಮ್ಮನು ಬೆಳೆಸಿದೆ ಮೊರೆಯಲೊಮ್ಮೆ ಒಲವಿನೊರತೆಯ ಧಾರೆ ಚಿಮ್ಮುತ ಹರಸಿದೆ...
ನಿಮ್ಮ ಅನಿಸಿಕೆಗಳು…