Author: Vidya Shri, vidyasrib9538@gmail.com

2

ಸುಗ್ಗಿಯ ಹಿಗ್ಗಿನ ಹಬ್ಬ

Share Button

ಸಂಕ್ರಾಂತಿ ಹಬ್ಬದ ಆಚರಣೆದೇಶ ವಿದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ. ಕನ್ನಡನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ಅದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಸಂಕ್ರಾಂತಿಯ ನಾಯಕ ಬೆಳಕು ನೀಡುವ ಸೂರ್ಯನಾದರೆ, ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹೀಗಾಗಿ...

3

ಅದೃಷ್ಟದ ವರ್ಷ 2019

Share Button

 2019ನೇ ವರ್ಷ ಅದೃಷ್ಟದ ವರ್ಷವೇ ಆಗಿತ್ತು. ಪ್ರಾರಂಭದಿಂದ ತಿಂಗಳಾದ ಜನವರಿಯಿಂದ ಡಿಸೆಂಬರ್ ನ ವರೆಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನನಗೆ ಅದೃಷ್ಟ ಮತ್ತು ಸಂತೋಷವನ್ನು ತಂದಿದೆ ಏಕೆಂದರೆ ಸತತವಾಗಿ ಬರೀ ಸೋಲುಗಳನ್ನೇ ಕಾಣುತ್ತಿದ್ದ ನನಗೆ ವಿಭಿನ್ನ ರೀತಿಯ ಆಸಕ್ತಿಯನ್ನು ಮಾಡಿಸಿ ಕಥೆ ಕವನ ಲೇಖನಗಳನ್ನು ಬರೆಯಲು...

3

ಅಮ್ಮ ಎಂದರೆ ಅಷ್ಟೇ ಸಾಕೆ?

Share Button

ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ತಾಳೆ. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗೋದೇ ಆಗ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ! ಯಾವುದೇ ಪದದಲ್ಲಿ ಅವಳನ್ನು...

3

ಸ್ನೇಹಕ್ಕೆ ಇರುವುದು ಒಂದೇ ಭಾಷೆ ಅದು ಪ್ರೀತಿ 

Share Button

ಮೀನು ಹೇಳಿತು ನೀರಿಗೆ; ಓ ನೀರೇ, ನೀನು ನನ್ನ ಕಣ್ಣೀರನ್ನು ಎಂದೆಂದೂ ಕಾಣಲಾರೆ. ನಿನ್ನೊಂದಿಗೇ ನಾನಿದ್ದರೂ ನನ್ನ ಕಣ್ಣೀರು ನಿನಗೆ ಕಾಣುವುದೆ? ನೀರು ಉತ್ತರಿಸಿತು: ಆದರೆ ನಾನು ನಿನ್ನ ಕಣ್ಣೀರನ್ನು ಅನುಭವಿಸಬಲ್ಲೆ. ಏಕೆಂದರೆ ನೀನು ನನ್ನ ಹೃದಯದಲ್ಲಿದ್ದಿಯೆ ಇದು ’ಸ್ನೇಹ ಸಂವೇದ’ಗೆ ಬಂದ ಒಂದು ಪುಟ್ಟ ಎಸ್.ಎಂ.ಎಸ್....

4

ಬದುಕು ಭರವಸೆ 

Share Button

‘ ಬದುಕು ಭರವಸೆಯೊ, ಬವಣೆ ಕಿತ್ತೆಸೆಯೊ, ಚೈತನ್ಯದ ಬಾಳಿಗೆ ಸಿಹಿನೆನಪುಗಳ ಹೊಸೆಯೊ……… ಹೊಸ ಚಿಗುರಿಗಾಗಿ ಕತ್ತರಿಸುವರು ಗಿಡವ, ನೀನೇಕೆ ನೆನೆದು ನೆನೆದು ಕೊರಗುವೆ ಹಳೆ ನೋವ? ಹೊಲಸುಗೈದ ಕೂಸ ಕತ್ತು ಹಿಸುಗುವಳೇ ತಾಯಿ? ಗೈದ ತಪ್ಪು ತಿದ್ದಿ ನಡೆದರೆ ನೀನೇ ಚಿರಸ್ಥಾಯಿ……… . ತುಳಿದರೇನು? ಕಡಿದರೇನು? ಮರಳಿ...

4

ಭವ್ಯ ಬದುಕು

Share Button

ಮರದಲ್ಲಿ ಒಂದು ಕಾಗೆ ಇತ್ತು ಅದರ ಪುಟ್ಟ ಮರಿ ಇದೀಗ ಕಣ್ಣು ಬಿಟ್ಟಿತ್ತು. ಅದೇ ರೀತಿ ಮರದಲ್ಲಿ ಹಲವು ಬಣ್ಣ ಬಣ್ಣದ ಪಕ್ಷಿಗಳು ಹಾಡಿ ಕುಣಿಯುತ್ತಿದ್ದವು. ಅದನ್ನೆಲ್ಲ ಕಂಡ ಮರಿಗೆ ಆಶ್ಚರ್ಯ, ಆನಂದ! ಸ್ವಲ್ಪ ಸಮಯದ ನಂತರ ತಾಯಿಯ ದೇಹವನ್ನು ತನ್ನ ದೇಹವನ್ನು ನೋಡಿತು. ಬರೀ ಕಪ್ಪು....

Follow

Get every new post on this blog delivered to your Inbox.

Join other followers: