Author: Rajeshwari N, nrajeshwari2026@gmail.com
ಪರರು ಸಹನೆ ಕಳೆದುಕೊಂಡು, ಅಸಹನೆಗೆ ನಿನ್ನನ್ನೇ ದೂಷಿಸಿದಾಗಲೂ ನೀನು ಸಹನೆಯಿಂದಿದ್ದರೆ ಅನುಮಾನಿಸಿ ನಿಂದಿಸಿದಾಗಲೂ ಅವರ ಬಿರುನುಡಿಗಳಿಗೆ ಕಿವಿಯಾಗಿ, ನಿನ್ನನ್ನೇ ನೀ ನಂಬಬಲ್ಲೆಯಾದರೆ ಒಳಿತಿಗಾಗಿ ಕಾಯುವ, ಕಾಯುವ ಅರೆಕ್ಷಣವೂ ಬೇಸರಿಸಿಕೊಳ್ಳದ ಗುಣ ಬೆಳೆಸಿಕೊಂಡರೆ ಅತೀ ವಿನಯವಂತನಾಗದೆ, ಅತೀ ಬುದ್ದಿವಂತಿಕೆ ತೋರದೆ ಅಪಮಾನಕ್ಕೆ...
ಸಾಗರದೊಳಗೆ ಲೀನವಾಗುವ ಮೊದಲು ನದಿಯೊಂದು ಒಳ -ಒಳಗೆ ನಡುಗುವುದಂತೆ ಸಾಗಿದ ದಾರಿಯಲ್ಲೊಮ್ಮೆ ಹಿಂದಿರುಗಿ ನೋಡಿದರೆ ಬೆಟ್ಟಗಳ ತುದಿ, ಕಣಿವೆಗಳ ಇಳಿಜಾರು ಕಾಡು ಸೀಳಿಕೊಂಡು ಹಾದು ಹೋದ ಹಳ್ಳಿಗಳ ನೆನಪು ಒತ್ತರಿಸಿ ಬರುವುದಂತೆ ಮುಂದೆ ನೋಡಿದರೆ ಅನಂತ ಸಾಗರ ತನ್ನನ್ನು ಇಡಿಯಾಗಿ ನುಂಗಿ ಹಾಕುವ ತನ್ನ ಅಸ್ತಿತ್ವವನ್ನೇ ಅಳಿಸಿ...
ಪಾಲಿಸಿದರು , ಪೋಷಿಸಿದರು ದೂರಿದರು ,ದೂಷಿಸಿದರು ಹಂಬಲಿಸದರು ,ಹಾರೈಸಿದರು ಬೆಳೆದರು , ಕಳೆ ಇದ್ದರು ಕಿತ್ತೆಸೆದರು , ಬರಸೆಳೆದರು ನೀರೆರೆದರು, ಸುಮ್ಮನಿದ್ದರು ಹೇಗೆ ನಡೆಸಿಕೊಂಡರೂ ನಾ ಸ್ಥಾವರ ಈ ಎದೆಯ ಒಲವ ಕೊಳ್ಳೆ ಹೊಡೆಯಲಾಗದು ಪ್ರೇಮದೊರತೆಯ ಇಂಗಿಸಲಾಗದು ಪ್ರೀತಿಯ ನಿಕ್ಷೇಪವ ಭೇಧಿಸಲಾಗದು ಪಾಳು ಬೀಳಿಸಿ ಬಂಜಾರಾಗಿಸಲಾಗದು ಇದು...
ನಿಮ್ಮ ಅನಿಸಿಕೆಗಳು…