Author: Sandhya Bhat, sandhya.athmika@gmail.com

5

ಅಪರ್ಣಾ…ಅಪ್ರತಿಮ ಪ್ರತಿಭೆ

Share Button

ಅದೊಂದು ಕಾಲ…ಸರಿ ಸುಮಾರು ಹತ್ತು ಹನ್ನೆರಡು ವರುಷಗಳ ಹಿಂದೆ ಅನ್ನಬಹುದು.ನಾನು ಊರಿನ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದೆ.ನಮ್ಮ ಮನೆ ಸಂಪೂರ್ಣ ಹಳ್ಳಿ ವಾತಾವರಣದಲ್ಲಿತ್ತು.ಅಪ್ಪ ಮನೆಗೆ ಟಿವಿ ತಂದ ಸಂದರ್ಭದಲ್ಲಿ ನಾವು ಕನ್ನಡ ಬರುವ ತನಕ ಟಿ ವಿ ಮುಂದೆ ಹಾಜರ್.ದೂರದರ್ಶನದ ದೂರ ಅರಿವಾಗಿ ವಾರ್ತೆಯನ್ನು ಮಾತ್ರ ತಪ್ಪದೇ...

3

ಮಲೆನಾಡ ಕೋಗಿಲೆ ಬಿ.ಕೆ. ಸುಮಿತ್ರಮ್ಮ…

Share Button

ಇದೊಂದು ಅಪರೂಪದ ಸಂದರ್ಭ.ನಾಡು ಕಂಡ ಅತ್ಯಂತ ಅಪರೂಪದ ಗಾಯಕಿ ಬಿ.ಕೆ.ಸುಮಿತ್ರಮ್ಮನಿಗೆ 75 ವಸಂತಗಳು ತುಂಬಿದ ಸಂಭ್ರಮದಲ್ಲಿ ನಾನು ಪಾಲ್ಗೊಂಡ ಕೆಲ ಕ್ಷಣಗಳನ್ನು ಬರವಣಿಗೆಯ ಮೂಲಕ ಓದುಗರೊಂದಿಗೆ ಹಂಚಿಕೊಳ್ಳುವ ಸದಾವಕಾಶ.ನಮ್ಮೂರು ತೀರ್ಥಹಳ್ಳಿ. ಅಲ್ಲಿ ಸಾಮಾನ್ಯವಾಗಿ ಶಾಲಾ ಕಾಲೇಜಿನ ದಿನಗಳ ನಡುವೆ ಬರುತ್ತಿದ್ದ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ನಾವು ದಾರಿಯಲ್ಲಿ ಕೇಳುತ್ತಿದ್ದ ಹಾಡುಗಳೆಂದರೆ, ನಂಬಿದೆನಿನ್ನಾ...

2

ಮಾತೆಂಬ ಮುತ್ತು ಸಿಟ್ಟಾಗಿ ಸಿಡಿದಾಗ…

Share Button

ಅದೊಂದು ದಿನ ಬೆಳಿಗ್ಗೆ ಮಗಳನ್ನು ಶಾಲೆಗೆ ಕಳಿಸಿ ಮನೆಗೆ ಬಂದೆ.ನಮ್ಮ ಅಪಾರ್ಟಮೆಂಟಿಗೆ ವಾರಕ್ಕೊಮ್ಮೆ ಇಸ್ತ್ರಿ ಮಾಡುವವರು ಬರುತ್ತಾರೆ.ಆದರೆ ಕಳೆದ ಎರಡು ವಾರಗಳಿಂದ ಆತ ಬಂದಿರಲಿಲ್ಲ..ಮಗಳ ಬಟ್ಟೆಗಳು,ಯಜಮಾನರ ಆಫೀಸ್ ಬಟ್ಟೆಗಳು ಹಾಗೇ ಕೂತುಬಿಟ್ಟಿತ್ತು.ಮಗಳನ್ನು ಬಿಟ್ಟು ಬಂದು ನನ್ನ ಸ್ಕೂಟರ್ ಪಾರ್ಕ್ ಮಾಡುತ್ತಿರುವಾಗ ಆತ ಕಣ್ಣಿಗೆ ಕಾಣಿಸಿಕೊಂಡ.(ಇಸ್ತ್ರಿಯವ).ನಾನು ಸ್ವಲ್ಪ ಜೋರಾಗಿ,ಏನ್ರೀ...

Follow

Get every new post on this blog delivered to your Inbox.

Join other followers: