Author: K.A.M.Ansari, ansarimanjeshwar@gmail.com
. ಸುಮಾರು ಮೂವತ್ತು ಮೂವತ್ತೈದು ವರುಷಗಳ ಹಿಂದಿನ ಕಥೆಯಿದು … . ಅದೊಂದು ಶಾಲೆ,ಮುಳಿ (ಒಂದು ರೀತಿಯ ಹುಲ್ಲು) ಹಾಸಿದ ಶಾಲೆ, ಅಧ್ಯಾಪಕರು ಪಾಠ ಮಾಡುತ್ತಿರುವಾಗ ಮೇಲಿನಿಂದ ಕೆಲವೊಮ್ಮೆ ಕೇಳಿಸುವ ಚಿಕ್ಕ ಸದ್ದು .. !!! ಬೇರೇನಲ್ಲ .. ಬಿದಿರ (ಮೊಳೆ) ಕಂಬದ ಒಳಗೆ ಮನೆ...
ನನ್ನಂತಹ ಸೋಮಾರಿಗಳಿಗೆ ಇದು ಹೇಳಿ ಮಾಡಿಸಿದ ಜಾಗ. ಬೆಳಿಗ್ಗೆ ತಡವಾಗಿ ಉದಯಿಸುವ ಸೂರ್ಯ ನಿದ್ರಿಸುವುದೋ .. ಸಾಯಂಕಾಲ ಐದರ ಮೊದಲು …!!! ಕೇವಲ ನಾಲ್ಕು ದಿನದ ವಿದೇಶ ಪ್ರವಾಸದಲ್ಲಿದ್ದ ನಾನು ಬರ್ಲಿನ್ ನಗರದ ಜನನಿಬಿಡ ರಸ್ತೆಯಲ್ಲಿ ಒಂದೆರಡು ನಿಮಿಷ ನಡೆಯುವ ಅನಿವಾರ್ಯತೆ ಎದುರಾದಾಗ ಆ ನಿಮಿಷವನ್ನು ಚೆನ್ನಾಗಿ ಆಸ್ವಾದನೆ...
ನಮ್ಮ ಮನೆಯ ಪಕ್ಕದಲ್ಲಿಯೇ ಒಂದು ಭಗವತಿ ಕ್ಷೇತ್ರವಿದೆ ..ವರುಷದಲ್ಲಿ ಒಮ್ಮೆ ನಡೆವ ಊರ ಜಾತ್ರೆ .. ಮೇಲ್ನೋಟಕ್ಕೆ ಬಿಲ್ಲವರ ಕ್ಷೇತ್ರ/ಭೂತಸ್ತಾನ ಎಂದು ಕಂಡರೂ ಊರಿನ ಎಲ್ಲಾ ಹಿಂದೂಗಳು ಒಗ್ಗಟ್ಟಿನಿಂದ ಭಕ್ತಿಯಿಂದ ನಂಬಿ ನಡೆಸಿಕೊಂಡು ಹೋಗುತ್ತಿರುವ ಸಂಭ್ರಮವಿದು.ಈ ದೇವಿ ಭಗವತಿ ಹೆಚ್ಚಾಗಿ ಕೇರಳದ ಮಣ್ಣಿನಲ್ಲೇ ಪೂಜಿಸಲ್ಪಡುವುದು.ಇತರ ರಾಜ್ಯಗಳಲ್ಲಿ ಹೆಚ್ಚಾಗಿ...
ನಿಮ್ಮ ಅನಿಸಿಕೆಗಳು…