ಅವಳು ಮಳೆಯಾಗಲಿ ನಾನು ಇಳೆಯಾಗುವೆ..!
ಅದೊಂದು ದಿನ ನನ್ನ ಗೆಳತಿ ನಾ.ಡಿಸೋಜರವರು ಬರೆದ ಎರಡು ಕಾದಂಬರಿಗಳನ್ನು (ಮುಖವಾಡ ಮತ್ತು ಮುಳುಗಡೆ) ತಂದು ಕೊಟ್ಟು ‘ಗೆಳಯಾ, ನೀನು ಆದಷ್ಟು ಬೇಗ ಈ ಎರಡೂ ಪುಸ್ತಕಗಳನ್ನು ಓದಬೇಕೆಂದು ಹೇಳಿ ಹೋದಳು.’ ಗೆಳತಿಯ ಆಶಯವನ್ನು ಆದೇಶವೆಂದು ಭಾವಿಸಿ ‘ಮುಳುಗಡೆ’ಯನ್ನೆ ಮೊದಲು ಓದಲು ಕೈಗೆತ್ತಿಕೊಂಡೆ, ಕಾರಣ ಆಲಮಟ್ಟಿ ಆಣೆಕಟ್ಟಿನ...
ನಿಮ್ಮ ಅನಿಸಿಕೆಗಳು…