ಕುಂಭಕರ್ಣನ ಸ್ವಗತ…
ಯಾರವರು ಹೀಗೆ ಪಕ್ಕೆ ಮುರಿಯುವಂತೆ ತಿವಿದವರು ಕಿವಿಯೊಳಗೆ ಡೋಲು ನಗಾರಿಗಳ ಸದ್ದು ತೂರಿದವರು ಗೊತ್ತಿಲ್ಲವೆ ಇವರೆಲ್ಲರಿಗೂ ನಾನು ಏಳುವ ಹೊತ್ತು ಏನವಸರವಿತ್ತು, ಏನು ಕಾರಣವಿತ್ತು ನಿದ್ದೆ ಕೆಡಿಸುವುದಕೆ? ಇರಲಿಲ್ಲವೇ ಪ್ರಹಸ್ತರು, ಅತಿಕಾಯ ಇಂದ್ರಜಿತರು? ಆಕಳಿಸಿ ಮೈಮುರಿದು ಕುಳಿತವನು ಕಂಡೆ ಕಿಟಿಕಿಯೊಳು ಲಂಕೆಯ ಹಾದಿ ಬೀದಿಗಳಲ್ಲಿ...
ನಿಮ್ಮ ಅನಿಸಿಕೆಗಳು…