ರಕ್ತದಾನವೆಂಬ ಮಹದಾನ..
ನಮ್ಮ ಈ ಜಗತ್ತು ಹೇಗೆ ಮುಕ್ಕಾಲು ಭಾಗ ನೀರಿನಿಂದ ಆವರಿಸಿರುವುದೋ, ಹಾಗೆಯೇ, ಮಾನವ ದೇಹದಲ್ಲೂ ಮುಕ್ಕಾಲು ಭಾಗ, ಅಂದರೆ ಸುಮಾರು ಆರು ಲೀಟರ್ ಗಳಷ್ಟು ದ್ರವವೇ ತುಂಬಿದೆ..ಅದುವೇ ರಕ್ತ. ಶರೀರವಿಡೀ ನರ ಮಂಡಲದ ಮೂಲಕ ಚಲಿಸಿ, ನಮಗೆ ಬೇಕಾದ ಶಕ್ತಿಯನ್ನು ಒದಗಿಸುವ ಕೆಲಸ ಮಾಡುತ್ತದೆ ಈ ಪರಿಶುದ್ಧ...
ನಿಮ್ಮ ಅನಿಸಿಕೆಗಳು…