ಡ್ರ್ಯಾಗನ್ ಫ್ರೂಟ್
ಪೌರಾತ್ಯ ದೇಶಗಳಾದ ಹಾಂಗ್ ಕಾಂಗ್, ಸಿಂಗಾಪುರ, ಮಲೇಶ್ಯಾಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಣ್ಣಿನ ಹೆಸರು ‘ಡ್ರ್ಯಾಗನ್ ಫ್ರೂಟ್’ ( Dragon Fruit). ಕ್ಯಾಕ್ಟಸ್ ನ ಒಂದು ವರ್ಗಕ್ಕೆ ಸೇರಿದ ಈ ಹಣ್ಣಿನ ರೂಪ, ಆಕಾರ, ಬಣ್ಣ ಎದ್ದು ಕಾಣುತ್ತವೆ.
ಬಿಳಿ ಮತ್ತು ತಿಳಿಗೆಂಪು ಬಣ್ಣದ ತಿರುಳಿನಲ್ಲಿ ಚಿಕ್ಕ ಕಪ್ಪು ಬೀಜಗಳಿರುತ್ತವೆ. ಬೀಜಗಳ ಸಮೇತ ತಿನ್ನುವ ಕ್ರಮ. ಸ್ವಲ್ಪ ಹುಳಿ-ಸಿಹಿ ಮಿಶ್ರಿತ ರುಚಿ. ಇದರಲ್ಲಿ ಹಲವಾರು ಖನಿಜಾಂಶಗಳಿದ್ದು ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ.
.
ಗೂಗಲ್ ನಲ್ಲಿ ಲಭ್ಯವಾದ ಮಾಹಿತಿ/ಚಿತ್ರಗಳ ಪ್ರಕಾರ ಡ್ರ್ಯಾಗನ್ ಫ್ರೂಟ್ ನ ಗಿಡ ಮತ್ತು ಹೂಗಳು ಎಷ್ಟೊಂದು ಸೊಗಸಾಗಿವೆ!!
.
Dragon fruit is a beautiful fruit grown in Southeast Asia, Mexico, Central and South America, and Israel. The plant is actually a type of cactus, and the fruit comes in 3 colors: 2 have pink skin, but with different colored flesh (one white, the other red), while another type is yellow with white flesh. Dragon fruit is low in calories and offers numerous nutrients, including Vitamin C, phosphorus, calcium, plus fiber and antioxidants.
Dragon fruit tastes wonderful! – sweet and crunchy, with a flavor that’s like a cross between kiwi and pear. Inside the flesh may be white or red – both will have tiny black edible seeds, just like kiwi fruit. Note that the skin is NOT edible. & isn’t healthy to ingest. Just cut open in two pieces & enjoy its flesh avoiding skin.
ಇದೇ ಮೊದಲು ನಾನು ಈ ಹಣ್ಣನ್ನು ನೋಡುತ್ತಿರುವುದು. ಅದರ ಹೂಗಳು ಬ್ರಹ್ಮಕಮಲದಂತೆ ಕಾಣುತ್ತಿದೆ
The pulp of Dragon fruit is very nice…available some times in mumbai for Rs 200 to 300 per kg in mumbai…thanks to one of my niece Reny …she gave me this yesterday
ಇದು ಥಾಯ್ಲಾಂಡ್ ನಲ್ಲೂ ಇದೆ
ಆದರೆ ಅವುಗಳ ರುಚಿ ಅಷ್ಟಕ್ಕಷ್ಟೇ..
Thank you for giving such a wonderful and nice information.
ಈ ಫ್ರೂಟ್ ನನ್ನ ಅಕ್ಕನ ಮನೆಯ ತೋಟದಲ್ಲಿ ಇದ.ಪಂಜದಲ್ಲಿ
…..