Skip to content

  • ಲಹರಿ

    ಮಕ್ಕಳ ವಿಷಯದಲ್ಲಿ ಪೋಷಕರ ಪಾತ್ರ.

    January 23, 2025 • By Kalihundi Shivakumar • 1 Min Read

    “ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು”- ಎನ್ನುವಂತೆ… ಈ ಹಂತದಲ್ಲಿ ನಾವು ಮಕ್ಕಳನ್ನು ಹೇಗೆ ಕಾಣುತ್ತೇವೆ, ಹೇಗೆ ಬೆಳೆಸುತ್ತೇವೆ ಎನ್ನುವುದರ ಮೂಲಕ…

    Read More
  • ಕಾದಂಬರಿ

    ಕಾದಂಬರಿ : ತಾಯಿ – ಪುಟ 10

    January 23, 2025 • By C N Muktha • 1 Min Read

    ರಾಜಲಕ್ಷ್ಮಿಗೆ ಸಮಾಧಾನವಾಯಿತು. ನೀಲಕಂಠ ನೋಡಿಕೊಳ್ಳುತ್ತಿರುವ ವೃದ್ಧಾಶ್ರಮದವರನ್ನು ಹೇಗೆ ಕರೆದೊಯ್ಯುವುದು?” ಎಂಬ ಸಮಸ್ಯೆ ಎದುರಾಯಿತು.“ಅವರನ್ನು ಕರೆದುಕೊಂಡು ಬರುವ ಜವಾಬ್ಧಾರಿ ನನ್ನದು. ಯೋಚಿಸಬೇಡಿ”…

    Read More
  • ಥೀಮ್ ಬರಹ -ಸೀರೆ - ಥೀಮ್-ಬರಹ

    ನೀರೆಯರ ಸೀರೆ

    January 23, 2025 • By Shankari Sharma • 1 Min Read

    ಭಾರತೀಯ ನಾರಿಯರ ಉಡುಪಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ ಸಲುವಾಗಿ ಪ್ರತೀ ವರ್ಷ ದಶಂಬರ 21ರಂದು  ವಿಶ್ವ…

    Read More
  • ಬೆಳಕು-ಬಳ್ಳಿ

    ನಾನು

    January 23, 2025 • By Lalitha S • 1 Min Read

    ನಿನ್ನ ಕಣ್ಣ ಕವಣೆಯ ಏಟಿಗೆ ಬಿದ್ದ ಹಣ್ಣು ನಾನುನೆಲ ಮುಟ್ಟಲಿಲ್ಲ, ಬಿದ್ದಿದ್ದು ನಿನ್ನೆದೆಗೆ.ನಿನ್ನ ಹೃದಯದ ಸದ್ದಾಗಿ ಅಲ್ಲೇ ಕುಳಿತೆ. ನಿನ್ನೆದೆಯ…

    Read More
  • ಬೆಳಕು-ಬಳ್ಳಿ

    ಸಾಧಕರ ಮನದಾಳ

    January 23, 2025 • By K M Sharanabasavesha • 1 Min Read

    ಚಪ್ಪಾಳೆಯ ಸದ್ದು ಮಾರ್ದನಿಸುವ ಈ ಕ್ಷಣದಲಿಕಳೆದ ಸಂಕ್ರಮಣದ ದಿನಗಳು ಕಣ್ಣುಮುಂದೆ ಬರುತ್ತಿವೆ ಮೆಚ್ಚುಗೆ ಮಾತುಗಳಿಗೆ ಉಬ್ಬಿದ ಎದೆಯಿಂದು ಹಗುರವಾಗಿಕಡು ಕಷ್ಟದ…

    Read More
  • ಪೌರಾಣಿಕ ಕತೆ - ಬೆಳಕು-ಬಳ್ಳಿ

    ಕಾವ್ಯ ಭಾಗವತ 27: ವರ್ಣಾಶ್ರಮ ಧರ್ಮ

    January 23, 2025 • By M R Ananda • 1 Min Read

    27. ಸಪ್ತಮ ಸ್ಕಂದ – ಅಧ್ಯಾಯ – 4ವರ್ಣಾಶ್ರಮ ಧರ್ಮ ನಾರದರು ಧರ್ಮರಾಜನಿಗುಪದೇಶಿಸಿದಮಾನವ ಧರ್ಮ, ಸಕಲ ಮಾನವ ಕುಲಕೆದಾರಿದೀಪ ಸತ್ಯ,…

    Read More
  • ಪರಾಗ

    ಎಲ್ಲಾ ಅವನ ಕೃಪೆ

    January 23, 2025 • By Vijaya Subrahmanya • 1 Min Read

    ‌‌”ಎಷ್ಟು ಸಲ ತೂಗಿ,ಸರಿ ತೂಕ ನೋಡುವುದು; ಒಂದಿಷ್ಟು ಹೆಚ್ಚು ಬಂದರೇನೀಗ ಆ ಟೊಮೆಟೋ ತೂಕಕ್ಕೆ….!?”ತರಕಾರಿಯವನ ಬಳಿ ತಕರಾರುಮಾಡುತ್ತಿದ್ದ ಆ ಮುದುಕಿಯನ್ನು…

    Read More
  • ವಿಶೇಷ ದಿನ

    ಜನವರಿ 15 ಭಾರತೀಯರ ಹೆಮ್ಮೆಯ ಸೇನಾದಿನ

    January 16, 2025 • By Ma.Na.Latha Mohan • 1 Min Read

    ಜನವರಿ 15ರಂದು ಭಾರತದಲ್ಲಿ ಸೇನಾದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 15, 1949 ಫೀಲ್ಡ್ ಮಾರ್ಶಲ್ ಕೋಡಂದೆರ ಮಾದಪ್ಪ ಕಾರಿಯಪ್ಪನವರು, ಭಾರತೀಯ ಸೈನ್ಯದ…

    Read More
  • ಕಾದಂಬರಿ

    ಕಾದಂಬರಿ : ತಾಯಿ – ಪುಟ 9

    January 16, 2025 • By C N Muktha • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ನಾಲ್ಕು ದಿನದೊಳಗೆ ನೂತನ್‌ಮೆಲ್ ಒಪ್ಪಿಗೆ ಸಿಕ್ಕಿತು.ಗೋದಾಮಣಿ, ಮಧುಮತಿ, ಭವಾನಿ ಕುಳಿತು ಚರ್ಚಿಸಿ ಕೆಲಸ ಹಂಚಿದರು. ಒಂದು…

    Read More
  • ಪೌರಾಣಿಕ ಕತೆ

    ಕಾವ್ಯ ಭಾಗವತ 26: ಪ್ರಹ್ಲಾದ ಚರಿತೆ – 2

    January 16, 2025 • By M R Ananda • 1 Min Read

    26.ಸಪ್ತಮ ಸ್ಕಂದ – ಅಧ್ಯಾಯ 2-3ಪ್ರಹಾದ ಚರಿತ್ರೆ -2 ಬೆಳೆವ ಪೈರಿನ ಗುಣಮೊಳಕೆಯಲ್ಲೆಂಬಂತೆಹಿರಣ್ಯಕಶ್ಯಪು ಖಯಾದು ಪುತ್ರಪ್ರಹ್ಲಾದ ಜನ್ಮತಃ ದೈವಭಕ್ತಸದಾ ಧ್ಯಾನಮಗ್ನ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Jun 25, 2026 ಪುಸ್ತಕ ನೋಟ : ನೋಟಿನ ನಂಟು
  • Jun 25, 2026 ಕಾದಂಬರಿ : ಬದುಕು ಭ್ರಮೆ , ಭಾಗ 4
  • Jun 25, 2026 ಒಂದು ಕಥೆಯ ಅನುಭವ
  • Jun 25, 2026 ಉಪೇಕ್ಷೆ ಎಂಬ ದಿವ್ಯಮಂತ್ರ !
  • Jun 25, 2026 ಕಾವ್ಯ ಭಾಗವತ 101 : ಬಲರಾಮಗಾಥಾ
  • Jun 25, 2026 ಥೈಲ್ಯಾಂಡಿನ ‘ನೊಂಗ್ ನೂಚ್ ಬಟಾನಿಕಲ್ ಗಾರ್ಡನ್’ : ಹೆಜ್ಜೆ 11
  • Jun 25, 2026 ಜೀವನಾ – ಸಂಜೀವನಾ
  • Jun 25, 2026 ಪರಿಸರ ರಕ್ಷಣೆ ಮಾಡೋಣ

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

January 2025
M T W T F S S
 12345
6789101112
13141516171819
20212223242526
2728293031  
« Dec   Feb »

ನಿಮ್ಮ ಅನಿಸಿಕೆಗಳು…

  • Manjunath CT on ಉಪೇಕ್ಷೆ ಎಂಬ ದಿವ್ಯಮಂತ್ರ !
  • Aravinda on ರೇಡಿಯೋ-ನೆನಪುಗಳ ಸುತ್ತ
  • Padma Anand on ಜೀವನಾ – ಸಂಜೀವನಾ
  • Padma Anand on ಜೀವನಾ – ಸಂಜೀವನಾ
  • Nagarathna BR on ಕಾದಂಬರಿ : ಬದುಕು ಭ್ರಮೆ , ಭಾಗ 4
  • Nagarathna BR on ಪುಸ್ತಕ ನೋಟ : ನೋಟಿನ ನಂಟು
Graceful Theme by Optima Themes
Follow

Get every new post on this blog delivered to your Inbox.

Join other followers: