ಭೂಮಿಗೊಂದು ಛತ್ರಿ..ಓಝೋನ್
ಸೂರ್ಯನ ಬೆಳಕು ಧರಣಿಗೆ ಚೇತನಜೀವಕೋಟಿಗೆ ಅವಶ್ಯವುಅವನ ನೇರಳೆಯ ನೇರ ಕಿರಣವುಬೀಳಲು ಪ್ರಥ್ವಿಗೆ ಮಾರಕವು// ನೇರ ಕಿರಣವು ಬೀಳದೆ ಇರಲುಹಬ್ಬಿದೆ ತೆಳವಾದ…
ಸೂರ್ಯನ ಬೆಳಕು ಧರಣಿಗೆ ಚೇತನಜೀವಕೋಟಿಗೆ ಅವಶ್ಯವುಅವನ ನೇರಳೆಯ ನೇರ ಕಿರಣವುಬೀಳಲು ಪ್ರಥ್ವಿಗೆ ಮಾರಕವು// ನೇರ ಕಿರಣವು ಬೀಳದೆ ಇರಲುಹಬ್ಬಿದೆ ತೆಳವಾದ…
ಇಲ್ಲಿ… ಬೆಳಕನ್ನು ಆಳುತ್ತಿದೆ ಕತ್ತಲೆನಾವಿದ್ದಾಗ ನೀವೇಕೆ ಬೇಕೆಂದುದೀಪಗಳನ್ನು ಆರಿಸುತ್ತವೆ ಮಿಣುಕುಹುಳುಗಳು. ಬಂಧಿಸಲ್ಪಟ್ಟು ದುರ್ಗಂಧಪೂರಿತವಾಗುತ್ತದೆ ಗಾಳಿ,ನದಿಗಳನ್ನು ಕುಡಿಯುತ್ತವೆ ತಿಮಿಂಗಿಲಗಳು,ಮೂಡಿಬರುವ ಬಂಡವಾಳದ ಸುಂಟರಗಾಳಿಗೆಚೆಂಡಿನಂತೇ…
ಒಲವ ಹಣತೆ ಹಚ್ಚಿಬೆಳಕಿನ ಕನಸು ಹರಡಿಕಣ್ಣೊಳಗೆ ಕಣ್ಣಿಟ್ಟುನೋಡಿದ ಬೆಳಕೇನೀನೊಂದು ಉಳಿವು ಈ ಜಗಕೆನಗುವ ಹಂಚಿಅರಳುವ ಸುಮವೇಬದುಕಿಸು ಭಾವಗಳಬೆರಗಿನ ಉಯಿಲೇಹಚ್ಚ ಹಸಿರಿನತೇರಿಗೆ…
ಅವನಿಗೆ ಪೋಟಾಪೋಟಿಯಾಗಿಗಂಟಲು ಹೆಚ್ಚಿಸುವುದು ಆಕೆಗೆ ಗೊತ್ತಿದೆ.ಮಾತಿಗೆ ಮಾತು ಗುಂಡಿನಂತೆಸಿಡಿಸುವ ಕಲೆ ಆಕೆಗೆ ಬರುತ್ತದೆ.ವ್ಯಂಗ್ಯದ ಬಾಣಗಳನ್ನು ನೇರವಾಗಿಹೃದಯಕ್ಕೆ ಚುಚ್ಚಬಲ್ಲಳು. ಇವೆಲ್ಲಾ ತಿಳಿದರೂ…
ಹೇಳುವುದ ಹೇಳಿ ಮುಗಿದ ಮೇಲೆಇನ್ನೂ ಏನೋ ಹಾಗೇ ಉಳಿದಿದೆಮನಸು ಸುಮ್ಮನೆ ತಡಕಾಡಿದೆ ಹೇಳಬೇಕಾದುದ ಹೇಳುವುದಬಿಟ್ಟುಬೇರೆ ಏನೇನೋ ಹೇಳಿ ಮುಗಿಸಿದೆಹೇಳಲೇ ಬೇಕಾದುದನ್ನು…
ನಾ ನಿಂತಿದ್ದೆ ಬೆರಗಾಗಿ ನೋಡುತಲೇಗಾಳಿಗೆ ತೂರಾಡುತ್ತಾ ಮಣ್ಣಲಿ ಹೊರಳುತ್ತಾಹರಿವ ಮಳೆನೀರಿನಲಿ ತೇಲುತ್ತಾಬಂತೊಂದು ಹಳದಿ ಕಂದುಬಣ್ಣದ ಎಲೆ! ಎಲೈ ಎಲೆಯೇ ಏನು…
ಅವಳು ಎತ್ತರದವಳು,ಸೊಗಸರಿ, ಚತುರಳು.ಯಾವುದಕ್ಕೂ ಲಕ್ಷ್ಯ ಕೊಡದವಳುಒಂಟಿ ಲೋಕದಲ್ಲಿ ತರ್ಕಿಸುತ್ತಿದ್ದಳು.ಕಾದಂಬರಿಯ ಪುಟಗಳೇ ಅವಳಿಗೆ ಪಾಠ,ಗೇಲಿ, ಆಟ, ಎಲ್ಲವೂ ಅನಾಕರ್ಷಕ. ಗುರುಗಳು ಗಮನಿಸಿ,ಶಿಕ್ಷೆಗೆ…
ನವಮ ಸ್ಕಂದ – ಅಧ್ಯಾಯ – 4ಪರಶುರಾಮ – 1 ಜಮದಗ್ನಿ, ರೇಣುಕರ ಕಿರಿಯಪುತ್ರ ಪರಶುರಾಮರಜಸ್ತಮೋ ಗುಣವಿಶಿಷ್ಟರೂ ಅಧಾರ್ಮಿಕರೂ ಆಗಿದ್ದದುಷ್ಟಕ್ಷತ್ರಿಯರ…
ನವಮ ಸ್ಕಂದ – ಅಧ್ಯಾಯ -3ಶ್ರೀರಾಮ ಕಥಾ – 3 ಶ್ರೀರಾಮಲೋಕ ಜೀವಿತಾಚರಣೆಮನುಕುಲಕ್ಕೆಲ್ಲಾ ಮಾದರಿಸಕಲ ಲೋಕಕ್ಕೊಂದು ಆದರ್ಶಲೋಕಜೀವಿತದಲಿಮಗ, ಸಹೋದರ, ತಂದೆಪತ್ನಿ,…
ಮೊಗದ ತುಂಬಾ ನಗು ಎದೆಯಲ್ಲಿ ಅಳಿಸದ ಕೃತಜ್ಞತಾ ಭಾವನನಗಿತ್ತ ಬಾಳು ಬದುಕು ಎಲ್ಲಾ ನಿನ್ನದೇ ಎನ್ನುವ ಈ ಜೀವ ಗತಿಸಿ…