ವಿಶಿಷ್ಟ ಷಷ್ಠಿ
ನವರಾತ್ರಿ, ದೀಪಾವಳಿ, ತುಳಸಿಪೂಜೆ ಇತ್ಯಾದಿ ದೊಡ್ಡ ಹಬ್ಬಗಳೆಲ್ಲ ಮುಗಿದು ಚಳಿಗಾಲದ ಜಾತ್ರೆಗಳು, ಉತ್ಸವಗಳು ಪ್ರಾರಂಭವಾಗುತ್ತಿವೆ ಅಲ್ಲವೆ? ಅವುಗಳಲ್ಲಿ ಮೊತ್ತ ಮೊದಲಾಗಿ…
ನವರಾತ್ರಿ, ದೀಪಾವಳಿ, ತುಳಸಿಪೂಜೆ ಇತ್ಯಾದಿ ದೊಡ್ಡ ಹಬ್ಬಗಳೆಲ್ಲ ಮುಗಿದು ಚಳಿಗಾಲದ ಜಾತ್ರೆಗಳು, ಉತ್ಸವಗಳು ಪ್ರಾರಂಭವಾಗುತ್ತಿವೆ ಅಲ್ಲವೆ? ಅವುಗಳಲ್ಲಿ ಮೊತ್ತ ಮೊದಲಾಗಿ…
ಹೌದು, ‘ಅತಿಯಾದರೆ ಅಮೃತವೂ ವಿಷವಾಗುವುದು’.. ಇದು ಬಹಳ ಅರ್ಥವತ್ತಾದ ಗಾದೆಗಳಲ್ಲೊಂದು. ಜನರು ಸಹಜವಾಗಿಯೇ ಅವರವರ ಆರೋಗ್ಯ, ಬಾಹ್ಯನೋಟ, ನಡೆನುಡಿಗಳನ್ನು ಉತ್ತಮವಾಗಿರಿಸಿಕೊಳ್ಳಲು…
ಅದೊಂದು ಕಾಲವಿತ್ತು..ಅಂಚೆ ಪೇದೆ ಮನೆ ಬಾಗಿಲಿಗೆ ಬಂದನೆಂದರೆ ಬಹಳ ಕುತೂಹಲ! ನಮಗೆ ಪತ್ರ ಎಲ್ಲಿಂದ ಬಂದಿದೆಯೋ, ಅದರಲ್ಲಿ ವಿಷಯವೇನಿದೆಯೋ ಎಂದು…
ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು…
ಪ್ರಾಣ ಇರುವುದೇ ಪ್ರಾಣಿ..ಜಗತ್ತಿನಲ್ಲಿರುವ ಸಕಲ ಪ್ರಾಣಿಜೀವಿಗಳಲ್ಲಿ ಮಾನವನು ತಾನು ಎಲ್ಲ ಜೀವಿಗಳಿಗಿಂತಲೂ ಅತಿಶ್ರೇಷ್ಠ ಎಂದು ಅಹಂಕಾರದಿಂದ ಮೆರೆಯುತ್ತಿರುವುದು ಪ್ರಕೃತಿ ನಾಶಕ್ಕೆ…
ಪ್ರವಾಸವೆಂದರೆ ಖುಶಿಪಡದವರು ಯಾರು? ದಿನ ದಿನದ ಕೆಲಸಗಳ ಒತ್ತಡದಲ್ಲಿ, ಎಲ್ಲಿಗಾದರೂ ಸರಿ, ಕುಟುಂಬ ಸಮೇತ ಸ್ವಲ್ಪ ದಿನ ಹೊರಗಡೆ ಸುತ್ತಾಡುವುದು…
ಸಂಘಜೀವಿಯಾದ ಮಾನವನಿಗೆ ತನ್ನ ಸಮಾಜದಲ್ಲಿ ಬದುಕಲು ಬೇಕಾದುದೆಲ್ಲವೂ ಈ ಪ್ರಕೃತಿಯಲ್ಲಿ ಧಾರಾಳವಾಗಿ ಲಭ್ಯವಿದೆ. ಆದರೂ ಅತ್ಯಂತ ಸ್ವಾರ್ಥ ನಡವಳಿಕೆಯು…
18. 5.2019ನೇ ತಾರೀಕು, ಶನಿವಾರದ ಬೆಳಗು…ಯಾಕಾಗಿ ಬೆಳಗಾಯ್ತೋ ಎಂದು ಅನ್ನಿಸುವ ಪ್ರಭಾತ. ಆದರೆ ಜೀವನ ಚಕ್ರವು ಉರುಳಲೇ ಬೇಕಲ್ಲ! ಕಳೆದ…
ಬಹು ಆಹಾರಪ್ರಿಯರಾದ ನಾವು ತೆಂಗಿನಕಾಯಿ ಹಾಲು ಹಾಕದ ಪಾಯಸವನ್ನು ಊಹಿಸುವುದು ಸ್ವಲ್ಪ ಕಷ್ಟ. ತೆಂಗಿನಕಾಯಿ ರುಬ್ಬಿ ಹಾಕಿ ಮಾಡುವ ನೂರಾರು…
ಸಹಜವಾಗಿ ನಡೆಯುತ್ತಿದ್ದ ಪ್ರಪಂಚದ ಚಟುವಟಿಕೆಗಳೆಲ್ಲಾ ಭೀಕರ ಅಂಟುಜಾಡ್ಯ ಕೊರೋನದಿಂದಾಗಿ ಒಂದು ರೀತಿಯಲ್ಲಿ ಸ್ತಬ್ಧವಾಗಿದೆ ಎನ್ನಬಹುದು. ಆದರೂ ಕಾಲಚಕ್ರವೇನೂ ನಿಲ್ಲಲಾರದಲ್ಲವೇ? ಎಲ್ಲಾ…