ಹೊಂಗೆ
ನನ್ನ ಬಾಲ್ಯದಲ್ಲೆಂದೋಚಿಕ್ಕ ಗಿಡವಾಗಿದ್ದನಮ್ಮ ಮನೆಯ ಮುಂದಿನ ಹೊಂಗೆಇಂದು ನಾ ಮುದಿಯಾಗಿದ್ದರೂಗ್ರೀಷ್ಮದ ಛಳಿಗೆಮೈ ನಡುಗಿ ನಡೆವಾಗಆಯ ತಪ್ಪಿದರೂಈ ಹೊಂಗೆಪ್ರತಿ ವಸಂತದಲ್ಲೂಕಾಯಕವೆಂಬಂತೆಚಿಗುರಿ, ಎಳೆ ಹಸಿರು ಎಲೆಗಳಿಂದಮೈದುಂಬಿ ನಳನಳಿಸುವ ಪರಿಎನಗೆ ಎಲ್ಲಿಲ್ಲದ ಸೋಜಿಗ! ಹೊಂಗೆಯೊಂದಿಗೇ ಬೆಳೆದ ನನಗೆಈಗ ವಸಂತ ಒಂದು ಮಾಸ ಮಾತ್ರವರುಷ ಕಳೆದಂತೆಲ್ಲಚಿಗುರುವುದಿರಲಿಅಳಿಯದೇ ಉಳಿದಿರುವುದೇ ಸಾಧನೆಈ ಸಾಧನೆಗೇ ಏನೆಲ್ಲ ತಯಾರಿ!...
ನಿಮ್ಮ ಅನಿಸಿಕೆಗಳು…