Author: Prabhakar T, prabhakar_tamragouri@yahoo.co.in
ಮೊಗ್ಗು ಮಾಲೆಯಾಗುವ ಹಾಗೆ
ಬಿಳಿ ಹಾಳೆಯ ತುಂಬಾ ಹರವಿಟ್ಟೆ ಹೊಸ ಅರ್ಥಗಳ ಹೊಸ ಶಬ್ದಗಳ ಪದ ಪುಂಜಗಳನ್ನು ಆದರೆ ಯಾಕೋ ಅದು ಪದ್ಯವಾಗಲಿಲ್ಲ ಅದಕ್ಕೆ ರಾಗವಿರಲಿಲ್ಲ , ಲಯವಿರಲಿಲ್ಲ ಇಂಪಾದ ಕಂಠವಷ್ಟೇ ಇತ್ತು ಕವಿತೆ ಹಾಡಾಗಲು ಸ್ವರ ನಾಭಿಯಿಂದುಲಿದು ಬರಬೇಕು ! ಬರ್ರೆಂದು ಸುರಿದ ಜಡಿ...
ಉದುರಿದ್ದು ನಾಲ್ಕು ಹನಿಗಳು
ಟಪಟಪನೆ ಉದುರಿದ ನಾಲ್ಕು ಹನಿಗೆ ಭುಗಿಲೆದ್ದ ಒಡಲ ಧಗೆ ಕನಸಿನ ಲೋಕದ ಬಾಗಿಲು ತೆರೆದಂತೆ ಹೊರ ಹೊಮ್ಮಿದ ಮಣ್ಣ ವಾಸನೆ ಬಿಸುಸುಯ್ದು ಮೆಲ್ಲನೆ ನಾಚಿ ನಸು ನಕ್ಕ ವಸುಂಧರೆ ತಣ್ಣಗೆ ನರಳಿ ಕಣ್ಮುಚ್ಚಿ ಹೊರಳಿ ಬಾಯಾರಿ ಅರಳಿದ ಮರ , ಗಿಡಬಳ್ಳಿ ಅಂಗಾಂಗ ನಿಶ್ಯಬ್ದ ನೀರವ ನಿರಾತಂಕ...
ನಿಮ್ಮ ಅನಿಸಿಕೆಗಳು…