ವಾಟ್ಸಾಪ್ ಕಥೆ 29: ಅವಸರದ ನಿರ್ಧಾರ.
ಒಂದು ಮಗು ಎರಡು ಸೇಬು ಹಣ್ಣಗಳನ್ನಿಟ್ಟುಕೊಂಡು ಆಟವಾಡುತ್ತಿತ್ತು. ಅವರ ಅಮ್ಮ ಅದರ ಬಳಿಗೆ ಬಂದು ”ಪುಟ್ಟಾ ನಿನ್ನ ಬಳಿ ಎರಡು ಸೇಬು ಹಣ್ಣಿವೆ. ನನಗೂ ತಿನ್ನಬೇಕೆಂದು ಆಸೆ. ನನಗೊಂದು ಕೊಡುತ್ತೀಯಾ?” ಎಂದು ಕೇಳಿದಳು. ಮಗು ತನ್ನ ಕೈಯಲ್ಲಿದ್ದ ಒಂದು ಸೇಬಿನ ಹಣ್ಣಿನಿಂದ ಒಂದು ಚೂರು ಕಚ್ಚಿ ತಿಂದಿತು....
ನಿಮ್ಮ ಅನಿಸಿಕೆಗಳು…