Author: Madhumati Patil, madhurameshteacher55@gmail.com
ಕೊರೋನಾಗೆ ಹೆದರಿ ತಾಯಿಯ ಮಡಿಲಲ್ಲಿ ಬಚ್ಚಿಟ್ಟುಕೊಂಡು, ಮೈಚಳಿಬಿಟ್ಟು ಹೊರಗೆಲ್ಲೂ ಹೋಗದೆ. ಮನೆಯೊಳಗೇ ಬಂಧಿಯಾದಂತ ಅನುಭವದಲ್ಲಿರುವ ಮಕ್ಕಳಿಗೆ, ವಿದ್ಯಾಗಮ ಶಾಲೆಯೊಂದು ಮನಸೆಳೆದು ಸಂತಸ ನೀಡಿತು. ಪ್ರತಿಯೊಬ್ಬ ಶಿಕ್ಷಕರು ಕೊರೋನಾ ಬಗ್ಗೆ ಭಯವಿದ್ದರೂ, ತೋರ್ಪಡಿಸದೆ ಎಚ್ಚರಿಕೆಯಿಂದ ಮಕ್ಕಳ ಮನೆ ಮನೆ ಭೇಟಿ ಮಾಡಿ, ವಿದ್ಯಾಗಮ ಶಾಲೆಗೆ ಸಜ್ಜುಗೊಳಿಸಿದರು. ಮಕ್ಕಳಿರುವಲ್ಲೇ ಒಂದು...
ಒಡಲಿನಲ್ಲಿ ಹೊತ್ತುಕೊಂಡು ಕರುಳ ಬಳ್ಳಿಯನ್ನು ಕೊಟ್ಟೆ ಹೇಗೆ ಮರೆಯಲಮ್ಮ ನಿನ್ನ ಹೇಗೆ ಮರೆಯಲಿ . ರಕ್ತ ನೀಡಿ ಹೊತ್ತು ತಿರುಗಿ ಮಡಿಲ ಸೇರಲು ಉಸಿರು ಕೊಟ್ಟೆ ಹೇಗೆ ಮರೆಯಲಮ್ಮ ನಿನ್ನ ಹೇಗೆ ಮರೆಯಲಿ . ಆಡಿ ನಲಿಯಲು ಚಂದ ಬೆಳೆಯಲು ಅಮೃತದಂತ ಎದೆ ಹಾಲು ಕೊಟ್ಟೆ ಹೇಗೆ...
ಸಂಸಾರ ಸಾಗರದಲ್ಲಿ ಮಿಂದು ಸಂತಸದ ಜ್ಯೋತಿ ಬೆಳಗುವಳು ನಾರಿ ಅಲೆಗಳಂತೆ ಬರುವ ನೋವಲಿ ಬೆಂದು ಮನೆಯವರಿಗಾಗುವಳು ಉಪಕಾರಿ ಮಮತೆಯ ಮಡಿಲ ತುಂಬಿದ ಕುಲವಧು ಸಕಾರಾತ್ಮ ಸದ್ಗುಣವ ಹೊಂದಿದ ಮಹಿಳೆ ನಂಬಿಕೆಯ ಕಳಸವ ತುಂಬಿದಂತ ಮಧು ಹಿರಿಕಿರಿಯರಿಗಾಸರೆಯಾದವಳು ಇವಳು ಪತಿ ಇಚ್ಛೆಯರಿತು ಸಾಗಿಸೋ ಜೀವನ ಬಾಳನೌಕೆಗೆ ಹೆಗಲು ಕೊಟ್ಟು...
ಶಿವರಾತ್ರಿ ಹಿಂದುಗಳ ಪ್ರಮುಖ ಹಬ್ಬ. ಮಾಘಮಾಸದಿ ಬಹುಳ ಚತುರ್ದಶಿಯಂದು, ದಿನವಿಡೀ ಉಪವಾಸವಿದ್ದು, ಮರುದಿನ ಸಿಹಿ ಅಡುಗೆಯನ್ನು ಮಾಡುವುದು ವಾಡಿಕೆ. ದೇಶಾದ್ಯಂತ ದಿನವಿಡೀ ಉಪವಾಸ ಮಾಡಿ, ಶಿವನಿಗೆ ಭಕ್ತಿಯಿಂದ ಅಭಿಷೇಕವನ್ನು ಮಾಡುತ್ತಾರೆ. ಶಿವರಾತ್ರಿಯನ್ನು ಆಚರಿಸಲು ಕಾರಣವಿದೆ. ಭೃಹ್ಮ ಮತ್ತು ವಿಷ್ಣುವಿನ ಮಧ್ಯೆ ಬಂದ ಸಮಸ್ಯೆ ಬಗೆಹರಿಸಲು ಶಿವನು ಅಂತ್ಯವಿಲ್ಲದ ಅಗ್ನಿ...
ಇತ್ತೀಚಿನ ದಿನಮಾನಗಳಲ್ಲಿ ಬರೀ ನಮ್ಮ ಉಡುಗೆ ತೊಡುಗೆಯನ್ನಷ್ಟೆ ನಾವು ಬದಲಾಯಿಸುತ್ತಿಲ್ಲ. ಆಹಾರವನ್ನು, ಆಚಾರ ವಿಚಾರವನ್ನೂ ಬದಲಾಯಿಸುತ್ತಿದ್ದೇವೆ. ದಿನ ಕಳೆದಂತೆ ಆಧುನಿಕತೆಗೆ ಮಾರು ಹೋಗಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನೇ ಮರೆತಿದ್ದೇವೆ. . ಮೊದಲೆಲ್ಲ ಬೆಳಿಗ್ಗೆ ರಾಜನಂತೆ ಊಟ ಮಾಡಿ ದಿನಪೂರ್ತಿ ಕಷ್ಟ ಪಟ್ಟು ದುಡಿದು ಬಂದು ರಾತ್ರಿ...
ಕನ್ನಡ ಪ್ರಿಯರೆ ನಮ್ಮ ನೆಲ ಕನ್ನಡ, ಹಸಿರು ಉಸಿರು ಹರಿಯುವ ನದಿ, ಎಲ್ಲವೂ ಕನ್ನಡ. ಹೀಗಿರುವಾಗ, ನಾವೇಕೆ ಕನ್ನಡವನ್ನು ಇನ್ನೂ ಎತ್ತರಕ್ಕೆ ಕರೆದೊಯ್ಯಬಾರದು. ಮಾತನಾಡುವಾಗ ಕನ್ನಡ ಪದ ಬಳಕೆ ಹೆಚ್ಚಾಗಲಿ. ಕನ್ನಡವನ್ನು ಅಭಿಮಾನದಿಂದ ಮಾತನಾಡೋಣ. ಕನ್ನಡ ನುಡಿಯನ್ನು ನಾಡಿನ ಗಲ್ಲಿಗಲ್ಲಿಯೂ ಕಂಫು ಸೂಸುವಂತೆ ಮಾಡೋಣ. ಕನ್ನಡ ಅಭಿವೃದ್ಧಿಯತ್ತ...
. ನಮ್ಮ ನಾಡ ಕಟ್ಟಬೇಕು ಬನ್ನಿ ನಮ್ಮ ಸಂಗಡ ನಮ್ಮ ಭಾಷೆ ಬೆಳೆಯಬೇಕು ಹೇಳಬೇಕು ಕನ್ನಡ . ವೃಕ್ಷಗಳನು ಬೆಳೆಸಬೇಕು ಹಚ್ಚಿರೆಲ್ಲಾ ಸಸಿಗಳಾ ಉಸಿರುಸಿರಿಗೆ ಹಸಿರು ಬೇಕು ಬೀಸಲೊಮ್ಮೆ ಮರಗಳ . ಹೊಟ್ಟೆ ತುಂಬ ಅನ್ನ ಬೇಕು ಇರುವುದೊಂದೆ ಆಸರ ಭೂಮಿ ತುಂಬ ಹರಗಬೇಕು ಮಳೆ ಬರದೆ...
‘ ದೀಪಾವಳಿಯು ಹತ್ತಿರ ಬಂದಿತು ಸಡಗರವನ್ನು ಮೆಲ್ಲನೆ ತಂದಿತು ಸಂತಸದಿಂದ ಜನರೆಲ್ಲಾ ದೀಪ ಹಚ್ಚಿದರು ದಿನವೆಲ್ಲ ಹಬ್ಬದ ಅಡುಗೆಯ ಮಾಡಿದರು ಪೂಜೆಯೊಂದಿಗೆ ನಮಿಸಿದರು ಎಲ್ಲರೊಂದಿಗೆ ಸಿಹಿತಿಂದು ಪಟಾಕಿ ಹೊಡೆದರು ಹರುಷದಲಿ ಹೊಸ ಹೊಸ ಬಟ್ಟೆ ಧರಿಸಿದರು ತರತರ ದೀಪವ ಹಚ್ಚಿದರು ದಿನವಿಡಿ ದೀಪದ ಬೆಳಕಿನಲಿ ಹರುಷವು ತುಂಬಿತು...
ನಿಮ್ಮ ಅನಿಸಿಕೆಗಳು…