Author: Shivamurthy H

8

ಸಾರ್ಥಕತೆ

Share Button

*ಅ* ವನಾಡಿಸಿದಂತೆ ಬಾಳಿನ *ಆ* ಟವನು ಆಡಲೇಬೇಕು *ಇ *ರುವರೆಗೂ ಇಹಲೋಕದಿ *ಈ* ಶ್ವರನ ನಂಬಲೇಬೇಕು *ಉ* ತ್ತರವೇ ಸಿಗದ ಜೀವನದಲ್ಲಿ *ಊ *ಟ ಬಟ್ಟೆಗೆ ದುಡಿಯಬೇಕು *ಋ* ಣತ್ರಯಗಳ ತಿಳಿದು ತೀರಿಸಲು *ಎ* ಲ್ಲರೊಳಗೊಂದಾಗಿ ಬಾಳಬೇಕು *ಏ *ರುಪೇರುಗಳು *ಏ* ನೇಯಾದರು *ಐ* ಹಿಕ ಸುಖದುಃಖ...

6

ಸಂಕ್ರಾಂತಿ ಸಂಭ್ರಮ

Share Button

ನಮ್ಮ ಭಾರತ ದೇಶವು ಧಾರ್ಮಿಕ ಸಂಪ್ರದಾಯ ಹಬ್ಬಗಳ ತವರೂರು. ಸಾವಿರಾರು ಭಾಷೆಗಳ, ನೂರಾರು ಜನಾಂಗಗಳ, ಹತ್ತಾರು ಧರ್ಮಗಳ ಹೊಂದಿರುವ ವಿವಿಧತೆಯಲ್ಲಿ ಏಕತೆಯ ಸಾರುವ ದೇಶ. ವರ್ಷಕ್ಕೆ ನೂರೆಂಟು ಜಾತ್ರೆ, ಹಬ್ಬಗಳ ಆಚರಣೆಯ ದೇಶ. ಇಂತಹ ದೇಶದಲ್ಲಿ ಸಂಕ್ರಾಂತಿ ಹಬ್ಬವು ಅತ್ಯಂತ ಸಡಗರ ಸಂಭ್ರಮವನ್ನು ಹೊತ್ತು ತರುವ ಹಬ್ಬ....

6

ಹತ್ತರೊಳಗಿನ

Share Button

  ಒಂದು ಕಡೆ ನೆಲೆ ನಿಲ್ಲವಾಗೇ ಬಿಂದುವಂತೆ ಸ್ಥಿರವಾಗಿರುವಾಗೇ ಇಂದುಧರನ ಭಜಿಸಲಾರೇತಕೆ? . ಎರಡು ನಾಲಿಗೆ ಹಾವಂತಾಗದೇ ಎರಡು ಬುದ್ಧಿಯ ಹೊಂದದಂತೆ ಎರಡು ಗಳಿಗೆ ಧ್ಯಾನಿಸಲಾರೇತಕೆ? . ತ್ರಿಕರಣ ಶುದ್ಧವನು ಪಡೆಯಲು ತ್ರಿಕಾಲವು ಮುಗ್ಧ ಮನದಿಂದ ತ್ರಿಮೂರ್ತಿಗಳ ಪೂಜಿಸಲಾರೇತಕೆ? , ಚತುರ್ಮುಖನ ಸೃಷ್ಟಿಯಲಿ ಚತುರ ಸಿದ್ಧಿ ಬುದ್ಧಿಯ ಪಡೆದು ಚಾರಿತ್ರ್ಯದಿಂದ ಬಾಳಲಾರೇತಕೆ? ....

6

ನಂದಾದೀಪ

Share Button

ಜಗವ ಸೃಷ್ಟಿಸಿದ ಆ ದೇವರ ಪ್ರತಿರೂಪವಾಗಿ ಜೊತೆಯಲ್ಲಿರುವ ಜೀವನದಲ್ಲಿ ಮೇಲುಕೀಳಗಳೆಂಬ ದುರ್ಭಾವನೆಯಿಲ್ಲದಿರುವ. ಮುಗ್ಧ ನಗು ಅಳುವಿನಿಂದಲೇ ಸರ್ವರ ಮನವ ಗೆಲ್ಲುತ್ತಿರುವ ಜಾತಿ ಮತಗಳ ವಿಷವ ಅರಿಯದೇ ಎಲ್ಲರ ಜೊತೆ ಕೂಡಿ ಬಾಳುತ್ತಿರುವ. ಮುದ್ದು ಮನಸಿನ ಭಾವನೆಯ ಕನ್ನಡಿ ಪೆದ್ದು ನಗುವಿನ ವರ್ತನೆಯ ಚೆನ್ನುಡಿ ನಿರ್ಮಲ ಹೃನ್ಮನಗಳ  ಭಾವದ...

4

ಮಾಡಿದ್ದುಣ್ಣೋ ಮಾರಾಯ

Share Button

ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಒಂದು ಶಾಲೆಯು ನಡೆಯುತ್ತಿತ್ತು. ಆ ಶಾಲೆಯಲ್ಲಿ ನೂರಾರು ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದರು. ಸಾವಿರಾರು ಜನ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಒಂದು ದಿನ ತರಗತಿಯೊಂದರ ಗಣಿತ ಶಿಕ್ಷಕರು ಸಂಕಲನ ಬಗ್ಗೆ ಪಾಠವನ್ನು ಮಕ್ಕಳಿಗೆ ಮಾಡಿದ ಮೇಲೆ, ಗೃಹಪಾಠಕ್ಕೆಂದು ಕೆಲವು...

9

ದೀಪಗಳ ಸಾಲಿನ ದೀಪಾವಳಿ

Share Button

ಸನಾತನ ಧರ್ಮದ ಸಂಪ್ರದಾಯ ಸಂಸ್ಕೃತಿಯ ತವರೂರು ನಮ್ಮ ಭಾರತ. ಮೂಕ್ಕೋಟಿ ದೇವರಗಳ ಆರಾಧನೆಯ ನೆಲೆಯೂರು ಭಾರತ. ಯುಗದ ಆದಿಯ ಹಬ್ಬ ಯುಗಾದಿಯಿಂದ ಆರಂಭವಾಗುವ ನೂರಾರು ಹಬ್ಬಗಳಲ್ಲಿ ದೀಪಗಳ ಆವಳಿಯ ಮೂಲಕ ಬಾಳಿನ ಅಂಧಕಾರವನ್ನು ಹೋಗಲಾಡಿಸಿ, ಬಾಳಿನಲ್ಲಿ ಬೆಳಕನು ತರುವ ಹಬ್ಬ ದೀಪಾವಳಿಗೆ ವಿಶೇಷ ಸ್ಥಾನವಿದೆ. ಪುರಾಣಗಳ ಪ್ರಕಾರ...

6

ನ್ಯಾನೋ ಕಥೆಗಳು

Share Button

ಜೀವನ ಪಾಠ ಜೀವನದ ಜಂಟಾಟಗಳಿಂದ‌ ಬೇಸತ್ತು ಜೀವನವೇ ಬೇಡವೆಂದು ಹೊರಟವನಿಗೆ, ಬೀದಿಯ ಬದಿಯ ಒಂದು ಮೂಲೆಯಲ್ಲಿ ಸುಡುವ ಬಿಸಿಲನು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ತರಕಾರಿಗಳನ್ನು ಮಾರುತ್ತಿದ್ದ, ಇಳಿ ವಯಸ್ಸಿನ ಹಿರಿಯರನ್ನು ಕಂಡಾಗ ಅಯ್ಯೋ ಪಾಪ ಅನಿಸುವುದರೊಳಗೆ, ಇವರಿಗಿಂತಲೂ ನನ್ನ ಬದುಕೇನು ದುಸ್ತರವಲ್ಲವೆನಿಸಿ, ಏನಾದರೂ ಸಾಧಿಸಬೇಕೆಂದವನೇ ಮನೆಯೆಡೆಗೆ ಹೆಜ್ಜೆ ಹಾಕುತ್ತಾ...

5

ಕರುನಾಡ ಮನೆಮನದ ಹಬ್ಬ

Share Button

ವಿಜಯನಗರ ಅರಸರ ಕಾಲದ ನವಮಿ ದಿಬ್ಬವು ಮೈಸೂರ ರಾಜ ಒಡೆಯರ್ ಕಾಲದಿ ದಸರವು ಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವು ಕರುನಾಡ ಮನೆ ಮನಗಳಂಗಳದಿ ಸಡಗರವು. ಕನ್ನಡ ನಾಡಿನ ಕುಲದೇವತೆ ಚಾಮುಂಡೇಶ್ವರಿ ಅಟ್ಟಹಾಸದಿ ಮೆರೆದ ಮಹಿಷಾಸುರನ ಸಂಹಾರಿ ಕಪ್ಪು ಮಣ್ಣಿನ ಜನರ ಭಕ್ತಿಗೆ ಒಲಿದ ಮಹಾಮಾಯಿ ಕನ್ನಡಿಗರ ಅನಾವರತ...

Follow

Get every new post on this blog delivered to your Inbox.

Join other followers: