Tagged: joint family

20

ಇಂದಿಗಿಂತ ಅಂದೇನೆ ಚೆಂದವೋ.. ಒಂದು ನೆನಪು.

Share Button

ಅವಿಭಕ್ತ ಕುಟುಂಬಗಳಲ್ಲಿ ಬೆಳೆದವರಿಗೆ ಸಿಗುವ ಅನುಭವ ಸಾಗರದಷ್ಟು. ಈಗಿನ ಪರ್ಸನಾಲಿಟಿ ಡೆವಲಪ್ ಮೆಂಟ್ ಕೋರ್ಸಾಗಲಿ, ಕೌನ್ಸೆಲಿಂಗ್ ಸೆಂಟರುಗಳ ಶಿಕ್ಷಣವಾಗಲೀ ಹಿಂದಿನ ಕೂಡುಕುಟುಂಬ ನೀಡುವ ಅನುಭವಕ್ಕಿಂತ ಹೆಚ್ಚಿನದೇನೂ ಕೊಡಲು ಸಾಧ್ಯವಿಲ್ಲವೇನೋ….  ಕಷ್ಟ-ಸುಖಗಳಲ್ಲಿನ  ಅನುಸರಿಕೆ , ನಾನು-ನನ್ನದು ಎಂಬ ಸಣ್ಣತನ ಬಿಟ್ಟು ನಾವು-ನಮ್ಮದು ಎನ್ನುವ ಹಿರಿತನ ಇಲ್ಲೇ ಆರಂಭಗೊಳ್ಳುತ್ತಿತ್ತು. ಸಾಮರಸ್ಯ- ಸೌಹಾರ್ದತೆಗಳ ಪಾಠ ಕಲಿಯಲು,  ಮಕ್ಕಳಿಗೆ...

7

ಮೌಲ್ಯಾಧಾರಿತ ಸುಖೀ ಸಂಸಾರ

Share Button

ನಮ್ಮ ಈ ಸುಂದರ ಬದುಕು ಅನ್ನುವಂತದ್ದು ಮನುಷ್ಯನಿಗೆ ಸಿಕ್ಕಿದ ಬಹು ದೊಡ್ಡ ಕೊಡುಗೆ. ನಾವು ನಮ್ಮ ಬದುಕಿನಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಗುರಿಯೆಡೆಗೆ ಧಾವಿಸುತ್ತಿರುತ್ತೇವೆ. ನಮ್ಮ ಎಲ್ಲಾ ಸಾಧನೆಯ, ಯಶಸ್ಸಿನ ಹಿಂದಿನ ಸ್ಫೂರ್ತಿಯ ಸೆಲೆ ಮತ್ತು ನೆಲೆ ಸುಖೀ ಸಂಸಾರದಲ್ಲಡಗಿದೆ. ನಾವು ಎಲ್ಲೇ ಇರಲಿ, ಹೇಗೇ ಇರಲಿ...

5

ಕೂಡಿ ಬಾಳಿದರೆ ಅದೇ ಸ್ವರ್ಗ….

Share Button

ಐದಾರು ವರ್ಷ ಹಿ೦ದಿನ ಘಟನೆ.ಮಗಳ ವಿವಾಹ, ವಧೂಗೃಹಪ್ರವೇಶ,ಮು೦ತಾದ ಕಾರ್ಯ ಕ್ರಮಗಳೆಲ್ಲಾ  ವಿಜೃಂಭಣೆಯಿ೦ದ ನಡೆದಿದ್ದುವು. ನ೦ತರ ವರನ ಮನೆಯಲ್ಲಿ ಕೆಲವು ಮನೋರ೦ಜನಾ ಕಾರ್ಯಕ್ರಮಗಳನ್ನು ಇಟ್ಟುಕೊ೦ಡಿದ್ದರು.ಆದುದರಿ೦ದ ನಾನು, ಯಜಮಾನರು ಅಲ್ಲಿ ಹೆಚ್ಹು ಹೊತ್ತು ಉಳಿಯಬೇಕಾಗಿ ಬ೦ತು.ನಮ್ಮೊ೦ದಿಗೆ ಬ೦ದ ಉಳಿದ ಮನೆಯ ಸದಸ್ಯರೆಲ್ಲಾ ಊಟವಾದೊಡನೆ ನಮ್ಮಿ೦ದ ಮೊದಲೇ ಹೊರಟಿದ್ದರು. ಅಲ್ಲಿನ ವಿವಿಧ...

Follow

Get every new post on this blog delivered to your Inbox.

Join other followers: