Monthly Archive: August 2022

5

ಸ್ನೇಹ

Share Button

ಸ್ನೇಹವೆಂದರೆಎಂದೂ ಜೊತೆಗೇಇರಬೇಕಾದಸಂಬಂಧವೇನಲ್ಲಎಂದಿಗೂ ಮರೆಯದಮನದಲುಳಿವಅನುಬಂಧ ಕಷ್ಟಸುಖಗಳಲಿಜೊತೆಯೇನು ಬೇಕಿಲ್ಲಜೊತೆಯಲಿರುವಾಗಮಾತನಾಡೆ ಮೈಮನಹಗುರವಾಗುವುದಲ್ಲ ಸ್ನೇಹದಲ್ಲಿಪ್ರತಿದಿನ ನೆನೆಯುವಪ್ರಮೇಯವೇನಿಲ್ಲನಿಜಸ್ನೇಹದಲಿಮರೆಯುವ ಮಾತೇ ಇಲ್ಲ ಸ್ನೇಹಕ್ಕೆ ಸಿರಿತನಬಡತನ ಬೇಕಿಲ್ಲಸ್ನೇಹಸಿರಿಗಿಂತಹೆಚ್ಚಿನದಾವುದೂ ಇಲ್ಲ ಇತಿಮಿತಿ ಎಂಬುದುಸ್ನೇಹದಲ್ಲೇನಿಲ್ಲವಿಶಾಲವಾದ ಸ್ನೇಹಇದಕ್ಕೆ ಎಲ್ಲೆಯೆಂಬುದಿಲ್ಲ –ನಟೇಶ +4

Follow

Get every new post on this blog delivered to your Inbox.

Join other followers: