ಕಾವ್ಯ ಭಾಗವತ 52 : ಅಂಬರೀಶ – 1
ನವಮ ಸ್ಕಂದ – ಅಧ್ಯಾಯ -2ಅಂಬರೀಶ – 1 ಮನುವಿನ ಪುತ್ರ ನಭಅವನ ಕಿರಿಯ ಪುತ್ರ ನಾಭಾಗಅತಿ ದೀರ್ಘಕಾಲವಂಗುರುಕುಲದಿ ಕಳೆದುರಾಜ್ಯಕೆ…
ನವಮ ಸ್ಕಂದ – ಅಧ್ಯಾಯ -2ಅಂಬರೀಶ – 1 ಮನುವಿನ ಪುತ್ರ ನಭಅವನ ಕಿರಿಯ ಪುತ್ರ ನಾಭಾಗಅತಿ ದೀರ್ಘಕಾಲವಂಗುರುಕುಲದಿ ಕಳೆದುರಾಜ್ಯಕೆ…
ಕಷ್ಟವೆಂಬ ಮಳೆಯ ಆ ವಿಧಿ ಸುರಿಸುತ್ತಿದೆಚಿಂತೆಯ ಪ್ರವಾಹಕೆ ಭರವಸೆಯ ನೆಲ ಕುಸಿಯುತ್ತಿದೆ ಆತಂಕದ ಕಾರ್ಮೋಡ ಬದುಕ ಆವರಿಸುತ್ತಿದೆಅಪನಂಬಿಕೆಯ ಸುಳಿಗಾಳಿ ಬೀಸಿ…
ಕಲ್ಲು ಮುಳ್ಳು ಕೊರಕಲುತುಂಬಿದೆ ಸಾಗುವ ದಾರಿಯಲ್ಲಿಸುಲಭದಲ್ಲಿ ಸಿಗದು ಗೆಲುವುನಮ್ಮ ಈ ಬಾಳಿನಲ್ಲಿಮುಗಿದು ಹೋಗಬಾರದುಬದುಕು ಬರೀ ಗೋಳಿನಲ್ಲಿ ಕಷ್ಟ ಎಂದುಕೊಂಡು ಸುಮ್ಮನಾದರೆಯಾವುದೂ…
ಹಸಿರಿರಲಿ ಜಗದಲ್ಲಿ ಸಂತಸವ ಚೆಲ್ಲುತಲಿಉಸಿರನ್ನು ನೀಡುವುದು ಹಸಿರೆಂಬ ವರವುಕಸಿದಿಹೆವು ಹಸಿರುಸಿರ ಮಾಲಿನ್ಯ ಮಾಡುತ್ತಹಸಿರಿರಲಿ ಜಗಕೆಂದ – ಗೌರಿತನಯ//೧// ಬೇಯುತಿದೆ ಬುವಿಯೊಡಲು…
ಮಕ್ಕಳ ಮೇಲಿರಲಿ ಬೆಟ್ಟದಷ್ಟು ಪ್ರೀತಿತೋರಿಸಿಕೊಳ್ಳಬೇಡಿ ಎಲ್ಲವನ್ನೂ ಒಂದೇ ರೀತಿಅಪ್ಪನೆಂದರೆ ಇರಲಿ ಮಕ್ಕಳಿಗೆ ಭಯ ಭಕ್ತಿಒಂದೇ ಒಂದು ಚೂರು ಮನದೊಳಗೆ ಭೀತಿ…
ರಸ್ತೆಯ ಗೇಟಿಗೆ ಮುಖಮಾಡಿದ ಕುರ್ಚಿಮಾವಿನೆಲೆಗಳ, ದಾಸವಾಳ ಹೂಗಳ ಜೊತೆದಿನಗಳ ಲೆಕ್ಕವ ನಿಧಾನಕೆ ಕಳೆಯುತಿದೆ. ಕ್ಷಣಮಾತ್ರದಿ ಮನೆಸೇರುವ ಕಾತುರದಿ,ಹುಡುಗರ ಚಪ್ಪಲಿಯ ಸದ್ದು,ಗೋಡೆಯ…
ಮದುವೆಗೆಂದು ಮನೆ ಮುಂದೆ ಹಾಕಿದ ಹಂದರ ಒಣಗಿತ್ತುಬಂಧು ಬಳಗದವರಿಂದ ತುಂಬಿ ಹೋಗಿದ್ದ ಮನೆ ಖಾಲಿಯಾಗಿತ್ತು ಕೈಯಲ್ಲಿರುವ ಮದರಂಗಿಯ ಬಣ್ಣ ಮಾಸಿತ್ತುಕಟ್ಟಿದ…
ದೇವರೇ ಎತ್ತ ಸಾಗುತ್ತಿದೆ ನಮ್ಮ ಸಮಾಜಅರಿಯದಾಗಿದೆ ಇಂದಿನ ವಿದ್ಯಮಾನಯಾರಿಗೂ ಇಲ್ಲ ಒಂದುಚೂರು ತಾಳ್ಮೆಯುಇಲ್ಲ ಯಾರಲ್ಲೂ ಕೇಳಿಸಿಕೊಳ್ಳುವ ವ್ಯವಧಾನ ಹೆಜ್ಜೆ ಹೆಜ್ಜೆಗೂ…
ತಾ ಹಾರುವ ಮುನ್ನಎಲ್ಲಿಗೆ ಹಾರುವೆಎಂಬ ಅರಿವಿಲ್ಲ ಹಕ್ಕಿಗೆಪಯಣದ ಗುರಿಮಾತ್ರ ಗಮ್ಯಕೆ ಕುಳಿತು ಹಾರುವಪ್ರಯತ್ನಕೆ ನೋಟದಪರಿಚಿತ ನಡೆಯಗುರುತಾಗಿಸಿ ಸಾಗಿದರೆಮತ್ತೊಂದು ದೂರಸಿಗುವ ಭರವಸೆ…
ನಾನೊಂದು ಸುಂದರ ಚಿನಾರ್ ಮರನನ್ನ ತವರು ಅತಿಸುಂದರ ಕಾಶ್ಮೀರ ದಶಕಗಳಿಂದ ನಿಂತಿರುವೆ ನಾನಿಲ್ಲಿವರ್ಷವಿಡೀ ಸುಂದರ ಎಲೆಗಳಲ್ಲಿಆಶೆಯಿಹುದು ಶಾಂತಿಯ ನಿರೀಕ್ಷೆಯಲ್ಲಿಕಾಶ್ಮೀರಿಗಳಿಗೆಲ್ಲ ಒಳ್ಳೆಯದಾಗಲಿ…