ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಮೆಟ್ಟಿಲಿನ ಮಾತು……

    ನಗುವಿನ ನಗುವಿಗೂಒಂದು ಗುರುತಂತೆಒಲವಿನ ಒಲವಿಗೂನೆನಪಿನ ಪುಟ ಇದೆಯಂತೆಹೂವಿನ ಚೆಲುವಿಗೂಬೇರಿನ ಹರಿವಂತೆ ಸಾಗಿದ ಪಯಣಕೂನಲಿವಿನ ಪಥಎಳೆ ಎಳೆಯಲೂಬದುಕಿಸುವ ಬಂಧಉಸಿರಿನ ಹೆಸರಿಗೆರಾಗದ ಹಾಡಂತೆಸಾಗುವ…

  • ಬೆಳಕು-ಬಳ್ಳಿ

    ಕಾಡುವ ಕವಿತೆ

    ಮನವ ಕಾಡುವುದ ಅರಿತೆಮನದೊಳಗೆ ಅಡಗಿ ಕುಳಿತೆಸಮಯದ ಪರಿವೆಯ ಮರೆತೆಒಳಗೊಳಗೆ ದಿನವೂ ಅವಿತೆ ತುಂಬುವುದು ಹೊಸ ಬಯಕೆಮನದಿ ಭಾವನೆಗಳ ಹೊದಿಕೆಸಿಹಿ ಸಿಹಿ…

  • ಬೆಳಕು-ಬಳ್ಳಿ

    ಬಲವಿದೆ ಎಂದು……

    ಬಲವಿದೆ ಇಂದು ಹಾರಾಟ ಮಾಡುವೆನಾಳೆಗೆ ಏನು ಗೊತ್ತಿಲ್ಲನನ್ನ ಅಸ್ತಿತ್ವವನೆ ಅಳಿಸಿ ಹಾಕುವೆಮುಂದಿನ ಸತ್ಯವ ಅರಿತಿಲ್ಲ//೧// ದರ್ಪವು ಇಹುದು ಹಣಬಲ ಇಹುದುನಿನಗೇ…

  • ಬೆಳಕು-ಬಳ್ಳಿ

    ಹೆಜ್ಜೆ ಹೆಜ್ಜೆಗೂ…….

    ಹಸಿರೆಲೆ ಒಳಗೆಗೂಡಿನ ಹಾಡುಹಕ್ಕಿಯ ಬದುಕಿನಸಂತಸ ನೋಡು ಮರವದು ನೆರಳುಮಣ್ಣದು ಮಡಿಲುಬಣ್ಣದ ರಂಗುಹೂವಿನ ಹೂವಿನ ಎಸಳು ಎಳೆ ಎಳೆಯಾಗಿ ಚಿಗುರಿಹಬ್ಬುವುದು ಉಸಿರುಮನಸಿನ…

  • ಬೆಳಕು-ಬಳ್ಳಿ

    ಚಿಂತನೆ

    ಬದುಕಿನಲ್ಲಿರಬೇಕು ಧ್ಯೇಯಹಂಚಿ ತಿನ್ನುವುದು ನ್ಯಾಯಮಾಡಬಾರದು ನಾವುಯಾರಿಗೂ ಅನ್ಯಾಯ ಬದುಕು ಆಗಲಿಸುಂದರ ಅಧ್ಯಾಯಹೇಳಿಬಿಡಿ ಕಾಡುವಚಿಂತೆಗಳಿಗೆ ವಿದಾಯ ನಮ್ಮ ಕಾಯಕವನಿಷ್ಟೆಯಿಂದ ಮಾಡಬೇಕುಬೇರೆಯವರ ಬಗ್ಗೆಮಾತಾಡುವುದ…

  • ಬೆಳಕು-ಬಳ್ಳಿ

    ತಿಂಡಿಪೋತತನ !

    ‘ತಿಂಡಿಪೋತರು’ ಎಂಬ ಪದಕ್ಕೆ ನಕಾರಾತ್ಮಕ ಅರ್ಥವೇ ಇರುವುದು. ಹೊತ್ತು ಗೊತ್ತಿಲ್ಲದೇ ಸಿಕ್ಕಿದ್ದೆಲ್ಲವನ್ನೂ ಬಾಯಾಡಿಸುವ ಪ್ರವೃತ್ತಿಯಿದು. ಮನೋವಿಜ್ಞಾನದ ಪ್ರಕಾರ ಇಂಥದು ‘ಗೀಳು’…

  • ಬೆಳಕು-ಬಳ್ಳಿ

    ಧೈರ್ಯ ಬಂದೀತು ಬಾಳಿಗೆ

    ನೂರು ಅಳುವಿನ ನಡುವೆನಗುವೊಂದುಮೂಡಿದರೆಧೈರ್ಯ ಬಂದೀತು ಬಾಳಿಗೆ// ಬಣಗುಡುವ ನೆಲದಲ್ಲಿಹನಿಎರಡು ಹನಿಸಿದರೆಮೊಳೆದೀತು ಬೀಜ ನಾಳೆಗೆ// ಕತ್ತಲಿನ ಜಗದಲ್ಲಿಮಿಂಚೊಂದು ಬೆಳಗಿದರೆಬೆಳಕು ಕಂಡೀತು ಲೋಕಕೆ//…