Skip to content

  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 41

    September 29, 2022 • By Shankari Sharma • 1 Min Read

    ವೇಗದ ಹಾದಿಯಲ್ಲಿ ವೇಗಸ್ ಗೆ….ನಮ್ಮ ಪ್ರಯಾಣವು ಪ್ರಾರಂಭವಾಗುತ್ತಿದ್ದಂತೆಯೇ, ಮತ್ತೊಂದು ತೊಂದರೆ ಎದುರಾಗಿತ್ತು. ನಮ್ಮ ಯೋಜನೆಯಂತೆ ನಾವು ಮರುದಿನ ಬೆಳಗ್ಗೆ ಹೊರಡುವುದಿತ್ತು…ಅಂತೆಯೇ…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 40

    September 22, 2022 • By Shankari Sharma • 1 Min Read

    ಕಣಿವೆಯ ಹಾದಿಯಲ್ಲಿ… ಹೌದು.. ಊಟಕ್ಕೆ ತಡವಾದರೂ, ಅದರಿಂದ ನಮಗೆ, ಅದಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲೇ ಇದ್ದ ವಿಶಿಷ್ಟವಾದ ಅಂಗಡಿಗೆ ಭೇಟಿಕೊಡುವ ಅವಕಾಶವು…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 39

    September 15, 2022 • By Shankari Sharma • 1 Min Read

    ಪ್ರಪಾತದತ್ತ ದೃಷ್ಟಿ ನೆಟ್ಟು….!! ಹೌದು…ಈ ಅತ್ಯಂತ ಕುತೂಹಲಕಾರಿಯಾದ ಕಣಿವೆಯೇ Grand Canyon. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಅರಿಜೊನಾ ರಾಜ್ಯದ ಉತ್ತರ…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 38

    September 8, 2022 • By Shankari Sharma • 1 Min Read

    ಕಣಿವೆಯತ್ತ ಸಾಗುತ್ತಾ…. ಹೌದು…ನಾವು ವೀಕ್ಷಿಸುತ್ತಿರುವ ಕಣಿವೆಯ ಅದ್ಭುತ ಆಳ ಪ್ರಪಾತದ ಕಡೆಗೆ ದೃಷ್ಟಿ ನೆಟ್ಟಾಗ ಕಂಡದ್ದೇನು?!…ಅಬ್ಬಾ..  ಆ ಕೊಲೊರಾಡೊ ನದಿಯ…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 37

    September 1, 2022 • By Shankari Sharma • 1 Min Read

    ಪ್ರಕೃತಿ ಚಿತ್ರಗಳ ನಡುವೆ…! ಏನೂ ವಿಶೇಷವೆನಿಸದ, ಒಮ್ಮೆಗೆ ಒಂದಿಬ್ಬರು ಮಾತ್ರ ನುಗ್ಗಬಲ್ಲ ಆ ಗುಹಾದ್ವಾರದ ಸಮೀಪ, ನಾವು ಬಂದಿದ್ದ ವಾಹನದ…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 36

    August 25, 2022 • By Shankari Sharma • 1 Min Read

      ಯುಟಾಕ್ಕೆ ಟಾ… ಟಾ….  ಸುರಸುಂದರ ಪ್ರಕೃತಿಯ ನೈಜ ಕಲಾದರ್ಶನವನ್ನು ಮನದುಂಬಿ ವೀಕ್ಷಿಸಿ ನಮ್ಮ ಹೋಟೇಲಿಗೆ ಹಿಂತಿರುಗಿದಾಗ ಕತ್ತಲಾವರಿಸಿತ್ತು. ರಾತ್ರಿಯೂಟಕ್ಕೆ ಆ…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 35

    August 18, 2022 • By Shankari Sharma • 1 Min Read

    ಅದ್ಭುತ ಕಮಾನು..!! ಏದುಸಿರು ಬಿಡುತ್ತಾ ನಿಂತವಳಿಗೆ, ಎದುರು ಕಂಡ ನೋಟ ಅದೆಷ್ಟು ಅದ್ಭುತ! Delicate Arch ನನ್ನೆದುರು ಪ್ರತ್ಯಕ್ಷವಾಗಿದೆ! ಅದರಲ್ಲೂ,…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 34

    August 11, 2022 • By Shankari Sharma • 1 Min Read

    ಅದ್ಭುತ ಕಮಾನಿನೆಡೆಗೆ…‌‌ ಪುಟ್ಟ ಪಟ್ಟಣ ಮೋಬ್ ನ ಬಳಿಯ ಬೆಟ್ಟದ ತಳಭಾಗದಲ್ಲಿರುವ ಬಿಗ್ ಹಾರ್ನ್ ವಸತಿಗೃಹದಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡ…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 33

    August 4, 2022 • By Shankari Sharma • 1 Min Read

    ಉಪ್ಪು ಸರೋವರದ ಸುತ್ತಮುತ್ತ…  ಮಿಸ್ಸಿಸ್ಸಿಪಿ ನದಿಯ ಪಶ್ಚಿಮಕ್ಕಿರುವ ಈ ಬೃಹತ್ ಸಾಲ್ಟ್ ಲೇಕ್, ಸುಮಾರು 75 ಮೈಲು ಉದ್ದ, 35…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 32

    July 28, 2022 • By Shankari Sharma • 1 Min Read

    ನಾಲ್ಕು ವರ್ಷಗಳ ಬಳಿಕ…‌‌‌.. ನನ್ನ ನೌಕರಿ ಹಾಗೂ ಮನೆ ಕೆಲಸಗಳ ನಡುವೆ ಸಮಯ ಸರಿದುದೇ ತಿಳಿಯಲಾರದಂತಾಗಿತ್ತು… ಹಾಗೆಯೇ ನಾಲ್ಕು ವರುಷಗಳೂ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Jun 25, 2026 ಪುಸ್ತಕ ನೋಟ : ನೋಟಿನ ನಂಟು
  • Jun 25, 2026 ಕಾದಂಬರಿ : ಬದುಕು ಭ್ರಮೆ , ಭಾಗ 4
  • Jun 25, 2026 ಒಂದು ಕಥೆಯ ಅನುಭವ
  • Jun 25, 2026 ಉಪೇಕ್ಷೆ ಎಂಬ ದಿವ್ಯಮಂತ್ರ !
  • Jun 25, 2026 ಕಾವ್ಯ ಭಾಗವತ 101 : ಬಲರಾಮಗಾಥಾ
  • Jun 25, 2026 ಥೈಲ್ಯಾಂಡಿನ ‘ನೊಂಗ್ ನೂಚ್ ಬಟಾನಿಕಲ್ ಗಾರ್ಡನ್’ : ಹೆಜ್ಜೆ 11
  • Jun 25, 2026 ಜೀವನಾ – ಸಂಜೀವನಾ
  • Jun 25, 2026 ಪರಿಸರ ರಕ್ಷಣೆ ಮಾಡೋಣ

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

June 2026
M T W T F S S
1234567
891011121314
15161718192021
22232425262728
2930  
« May    

ನಿಮ್ಮ ಅನಿಸಿಕೆಗಳು…

  • Padma Anand on ಜೀವನಾ – ಸಂಜೀವನಾ
  • Padma Anand on ಜೀವನಾ – ಸಂಜೀವನಾ
  • Nagarathna BR on ಕಾದಂಬರಿ : ಬದುಕು ಭ್ರಮೆ , ಭಾಗ 4
  • Nagarathna BR on ಪುಸ್ತಕ ನೋಟ : ನೋಟಿನ ನಂಟು
  • Anonymous on ಕಾದಂಬರಿ : ಬದುಕು ಭ್ರಮೆ , ಭಾಗ 4
  • ನಯನ ಬಜಕೂಡ್ಲು on ಪರಿಸರ ರಕ್ಷಣೆ ಮಾಡೋಣ
Graceful Theme by Optima Themes
Follow

Get every new post on this blog delivered to your Inbox.

Join other followers: