Skip to content

  • ಪರಾಗ

    ವಾಟ್ಸಾಪ್ ಕಥೆ 16 : ಪ್ರತ್ಯುಪಕಾರ

    April 27, 2023 • By B.R.Nagarathna • 1 Min Read

    ಸುಮಾರು ಎಪ್ಪತ್ತು ವರ್ಷ ವಯಸ್ಸಿನ ಮುದುಕಿಯೊಬ್ಬಳು ತನ್ನ ತಲೆಯ ಮೇಲೆ ದೊಡ್ಡ ಚೀಲವನ್ನು ಹೊತ್ತು ತಾಲೂಕು ಕಛೇರಿಯ ಬಳಿಗೆ ಬಂದಳು.…

    Read More
  • ಪರಾಗ

    ವಾಟ್ಸಾಪ್ ಕಥೆ 15 : ಆಪತ್ತಿಗಾದವರನ್ನು ದೂರಬಾರದು.

    April 20, 2023 • By B.R.Nagarathna • 1 Min Read

    ಕಾಡಿನಲ್ಲಿ ಒಮ್ಮೆ ಒಂದು ನರಿಯನ್ನು ಬೇಟೆನಾಯಿಗಳು ಬೆನ್ನಟ್ಟಿ ಓಡಿಸಿಕೊಂಡು ಬರುತ್ತಿದ್ದವು. ನರಿಯು ಪ್ರಾಣಭಯದಿಂದ ಎಲ್ಲಿಯಾದರೂ ತಲೆಮರೆಸಿಕೊಳ್ಳಲು ಆಶ್ರಯ ಸಿಕ್ಕೀತೇ ಎಂದು…

    Read More
  • ಪುಸ್ತಕ-ನೋಟ

    ಪುಟ್ಟ ಹುಡುಗನ ದಿಟ್ಟ ಸಾಹಸದ ಅನಾವರಣ ”ಅರಣ್ಯನಿ” ಕಾದಂಬರಿ

    April 13, 2023 • By B.R.Nagarathna • 1 Min Read

    ಲೇಖಕರ ಪರಿಚಯ: ತೇಜಸ್ ಎಚ್ ಬಾಡಾಲಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಬಹುಮುಖ ಪ್ರತಿಭೆಯ ಈತನಿಗೆ ಹಲವು ರೀತಿಯ…

    Read More
  • ಪರಾಗ

    ವಾಟ್ಸಾಪ್ ಕಥೆ 14 : ಸತತ ಪ್ರಯತ್ನ.

    April 6, 2023 • By B.R.Nagarathna • 1 Min Read

    ಒಂದು ಗೌಳಿಗರ ಮನೆ. ಸಾಕಷ್ಟು ಹಸುಗಳನ್ನು ಸಾಕಿದ್ದರು. ಹೆಚ್ಚು ಪ್ರಮಾಣದಲ್ಲಿ ಹಾಲನ್ನು ಉತ್ಪಾದಿಸುತ್ತಿದ್ದರು. ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದ…

    Read More
  • ಥೀಮ್-ಬರಹ

    ಏಪ್ರಿಲ್ ಫೂಲ್…

    March 30, 2023 • By B.R.Nagarathna • 1 Min Read

    ಇಂಗ್ಲಿಷ್ ಕ್ಯಾಲೆಂಡರ್ ವರ್ಷದ ಏಪ್ರಿಲ್ ಒಂದನೆಯ ದಿನಾಂಕವನ್ನು ಮೂರ್ಖರ ದಿನವೆಂದು ಕರೆಯುವುದನ್ನು ನಾವೆಲ್ಲರೂ ಕೇಳಿದ್ದೇವೆ. ಪ್ರಪಂಚದ ಅನೇಕ ದೇಶಗಳಲ್ಲಿ ವಿವಿಧ…

    Read More
  • ಪರಾಗ

    ವಾಟ್ಸಾಪ್ ಕಥೆ 13 :ಸ್ವಾಭಿಮಾನ….

    March 23, 2023 • By B.R.Nagarathna • 1 Min Read

    ರಸ್ತೆ ಬದಿಯಲ್ಲಿ ಹೂ ಮಾರುತ್ತಿದ್ದ ಒಬ್ಬ ಮುದುಕಿ ”ಅಯ್ಯಾ ಚಂದದ ಹೂಗಳಿವೆ. ಮನೆಯವರಿಗಾಗಿ, ದೇವರ ಪೂಜೆಗಾಗಿ ಹೂ ಕೊಂಡುಕೊಳ್ಳಿರಿ” ಎಂದು…

    Read More
  • ಥೀಮ್-ಬರಹ

    ಅಂತರ್ಜಲಕ್ಕಾಗಿ ಭೂಮಿಯ ಒಳಕ್ಕೆ ಚಾಚಿದ ಹಸ್ತ.

    March 16, 2023 • By B.R.Nagarathna • 1 Min Read

    ಬಾವಿ ಎಂದಕೂಡಲೇ ಕಣ್ಣಮುಂದೆ ತರಹೇವಾರಿ ಬಾವಿಗಳ ಚಿತ್ರ ಮೂಡುತ್ತದೆ. ಸೇದುವ ಬಾವಿ, ಏತದ ಬಾವಿ, ಕಪಿಲೆ ಬಾವಿ, ಪಂಪ್‌ಸೆಟ್ ಬಾವಿ.…

    Read More
  • ಥೀಮ್-ಬರಹ

    ಪರೀಕ್ಷೆಯೆಂಬ ಪೆಡಂಭೂತ.

    March 16, 2023 • By B.R.Nagarathna • 1 Min Read

    ಮಧ್ಯಮ ವರ್ಗದ ಕುಟುಂಬಗಳಲ್ಲಿ ತಂದೆತಾಯಿಗಳು ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಲಿ ಎಂದು ಬಯಸುವುದು ಸಹಜ. ಅವರಿಗೆ ಮುಂದೆ ಮಕ್ಕಳಿಗೆ ಜೀವನದಲ್ಲಿ…

    Read More
  • ಪರಾಗ

    ವಾಟ್ಸಾಪ್ ಕಥೆ 12: ಆಸರೆ.

    March 9, 2023 • By B.R.Nagarathna • 1 Min Read

    ಎಂಟು ವರ್ಷದ ಬಾಲಕ ವಿವೇಕನನ್ನು ಅವನ ತಾಯಿ ಒಂದು ಪ್ರಶ್ನೆ ಕೇಳಿದಳು. ‘ಮಗೂ ನಮ್ಮ ದೇಹದ ಅತ್ಯಮೂಲ್ಯವಾದ ಭಾಗ ಯಾವುದು?’…

    Read More
  • ಪರಾಗ

    ವಾಟ್ಸಾಪ್ ಕಥೆ 11 :ಪತ್ರವು ತಂದ ಖುಷಿ.

    March 2, 2023 • By B.R.Nagarathna • 1 Min Read

    ಅಣ್ಣತಮ್ಮಂದಿರಿಬ್ಬರು ಬೇರೆಬೇರೆ ಊರುಗಳಲ್ಲಿ ತಮ್ಮ ಜೀವನ ನಡೆಸಿಕೊಂಡು ಇದ್ದರು ಅವರಿಬ್ಬರ ನಡುವೆ ತುಂಬ ಪ್ರೀತಿ, ಅಭಿಮಾನಗಳಿದ್ದವು. ಅಣ್ನನು ಯೋಗಕ್ಷೇಮಕ್ಕೆ ತಮ್ಮನಿಗೆ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Jun 25, 2026 ಪುಸ್ತಕ ನೋಟ : ನೋಟಿನ ನಂಟು
  • Jun 25, 2026 ಕಾದಂಬರಿ : ಬದುಕು ಭ್ರಮೆ , ಭಾಗ 4
  • Jun 25, 2026 ಒಂದು ಕಥೆಯ ಅನುಭವ
  • Jun 25, 2026 ಉಪೇಕ್ಷೆ ಎಂಬ ದಿವ್ಯಮಂತ್ರ !
  • Jun 25, 2026 ಕಾವ್ಯ ಭಾಗವತ 101 : ಬಲರಾಮಗಾಥಾ
  • Jun 25, 2026 ಥೈಲ್ಯಾಂಡಿನ ‘ನೊಂಗ್ ನೂಚ್ ಬಟಾನಿಕಲ್ ಗಾರ್ಡನ್’ : ಹೆಜ್ಜೆ 11
  • Jun 25, 2026 ಜೀವನಾ – ಸಂಜೀವನಾ
  • Jun 25, 2026 ಪರಿಸರ ರಕ್ಷಣೆ ಮಾಡೋಣ

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

June 2026
M T W T F S S
1234567
891011121314
15161718192021
22232425262728
2930  
« May    

ನಿಮ್ಮ ಅನಿಸಿಕೆಗಳು…

  • Manjunath CT on ಉಪೇಕ್ಷೆ ಎಂಬ ದಿವ್ಯಮಂತ್ರ !
  • Aravinda on ರೇಡಿಯೋ-ನೆನಪುಗಳ ಸುತ್ತ
  • Padma Anand on ಜೀವನಾ – ಸಂಜೀವನಾ
  • Padma Anand on ಜೀವನಾ – ಸಂಜೀವನಾ
  • Nagarathna BR on ಕಾದಂಬರಿ : ಬದುಕು ಭ್ರಮೆ , ಭಾಗ 4
  • Nagarathna BR on ಪುಸ್ತಕ ನೋಟ : ನೋಟಿನ ನಂಟು
Graceful Theme by Optima Themes
Follow

Get every new post on this blog delivered to your Inbox.

Join other followers: