ಗಾರ್ದಭ ಪುರಾಣ
ಗಾರ್ದಭ ಎಂದರೆ ಕತ್ತೆ ಎಂದರ್ಥ. ಇದು ಅನಾದಿಕಾಲದಿಂದಲೂ ಒಂದು ಸಾಕು ಪ್ರಾಣಿಯಾಗಿದೆ. ಅತ್ಯಂತ ದಡ್ಡ ಪ್ರಾಣಿಯೆಂದು ಹೆಸರುವಾಸಿ. ಮೊದಲು ಕೇವಲ ಅಗಸರ ಮನೆಯಲ್ಲಿ ಮಾತ್ರ ಕಾಣಬರುತ್ತಿದ್ದ ಕತ್ತೆ ಈಗ ಸಾರ್ವತ್ರಿಕವಾಗಿ ಎಲ್ಲರೂ ಸಾಕುವ ಮಟ್ಟಕ್ಕೆ ಬಂದಿದೆ. ಎಲ್ಲರೂ ಬಯ್ಯಲು ಕತ್ತೆಯನ್ನೇ ಉಪಮೆಯಾಗಿ ಬಳಸುತ್ತಿದ್ದ ಕಾಲವಿತ್ತು. ಈಗ ಹಾಗಲ್ಲ....
ನಿಮ್ಮ ಅನಿಸಿಕೆಗಳು…