Skip to content

  • ಬೆಳಕು-ಬಳ್ಳಿ

    ಕವಿತೆಯೆಂದರೇನು ?

    April 11, 2024 • By K M Sharanabasavesha • 1 Min Read

    ಮಣ್ಣಿನ ಕಣ ನೋಡಿ ಆ ಜಾಗದಸಮಸ್ತ ಕಥೆ ಹೇಳುವ ಶಕ್ತಿ ವನಸುಮದ ಸೌಂದರ್ಯವಸ್ವರ್ಗ ಸಮಾನವಾಗಿಸುವ ಭಕ್ತಿ ಅನಂತತೆಯನ್ನು ಅಂಗೈಯಲ್ಲಿಹಿಡಿಯುವ ಅನುಭೂತಿ…

    Read More
  • ಥೀಮ್-ಬರಹ

    ಅಪ್ಪನ ಹೆಗಲ ಮೇಲಿಂದ ನೋಡಿದ ಜಾತ್ರೆ

    March 14, 2024 • By K M Sharanabasavesha • 1 Min Read

    ಊರಲಿ ಆರಾಧ್ಯದೈವದ ರಥೋತ್ಸವ ನಡೆದಿತ್ತುಜನಜಂಗುಳಿಯ ನಡುವೆ ಆಕರ್ಷಕ ಜಾತ್ರೆ ನೆರೆದಿತ್ತು ಅಪ್ಪನ ಹೆಗಲ ಮೇಲೆ ನನ್ನ ಸವಾರಿ ಸಾಗಿತ್ತುಕೊಬ್ಬರಿ ಎಣ್ಣೆ…

    Read More
  • ಬೆಳಕು-ಬಳ್ಳಿ

    ಭುವಿಗಿಳಿದ ದೇವತೆ

    February 1, 2024 • By K M Sharanabasavesha • 1 Min Read

    ಮಗಳಲ್ಲ ನೀನು ದೇವತೆಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟಿರುವೆ ಶಾಪವಲ್ಲ ನೀನು ಭರವಸೆಕಂಗಳಲ್ಲಿಟ್ಟು ಜೋಪಾನ ಮಾಡುತ್ತಿರುವೆ ಅಪಶಕುನವಲ್ಲ ನೀನು ಅದೃಷ್ಟಹೃದಯದಲ್ಲಿಟ್ಟು…

    Read More
  • ಬೆಳಕು-ಬಳ್ಳಿ

    ಹೀಗೊಂದು ಪ್ರಾರ್ಥನೆ

    January 25, 2024 • By K M Sharanabasavesha • 1 Min Read

    ಮರಗಳ ‌ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ…

    Read More
  • ಬೆಳಕು-ಬಳ್ಳಿ

    ನಿಲ್ಲದ ಹೋರಾಟ

    January 18, 2024 • By K M Sharanabasavesha • 1 Min Read

    ಸುತ್ತಲೂ ಕಾರ್ಗತ್ತಲೆ ತುಂಬಿರಲುಬೆಳಕನ್ನು ನುಂಗಿ ಅಂಧಕಾರ ಮೆರೆಯುತ್ತಿರಲು ಭರವಸೆಯ ಕಿರಣಗಳೇ ಮರೆಯಾಗಿ ಕಾರ್ಮೋಡ ಕವಿದಿರಲುಗುಡುಗು ಮಿಂಚುಗಳ ನಡುವೆ ಸುಳಿಗಾಳಿ ಬೀಸುತಿರಲು…

    Read More
  • ಬೆಳಕು-ಬಳ್ಳಿ

    “ಸಾಯುರಿ”

    December 28, 2023 • By K M Sharanabasavesha • 1 Min Read

    (ಈ ಕೆಳಗಿನ ಬರಹದಲ್ಲಿನ ಮೊದಲ ಐದು ಪ್ಯಾರಗಳಲ್ಲಿ ಬರುವ ಪ್ರತಿ ಸಾಲಿನ ಮೊದಲಕ್ಷರ ತೆಗೆದುಕೊಂಡರೆ “ಸಯುರಿ” ಅಥವಾ “ಸಾಯುರಿ” ಎಂದಾಗುತ್ತದೆ.…

    Read More
  • ಬೆಳಕು-ಬಳ್ಳಿ

    ಜೀವ ಸೆಲೆ

    December 21, 2023 • By K M Sharanabasavesha • 1 Min Read

    ಈ ಅಮೂಲ್ಯ ಜೀವನವೊಂದೇ ನಮಗಾಗಿಕೊಟ್ಟಿರುವ ಭಗವಂತ ತೂಗಿ ತೂಗಿಅನುಭವಿಸೋಣ ಘಳಿಗೆ ಘಳಿಗೆ ಒಟ್ಟಾಗಿ ಯಾರು ಏನನ್ನುವರು ಎಂದು ಕೊರಗಿ ಫಲವಿಲ್ಲನಮ್ಮ…

    Read More
  • ಬೆಳಕು-ಬಳ್ಳಿ

    ಮುದ್ದು ಕಂದ

    November 30, 2023 • By K M Sharanabasavesha • 1 Min Read

    ಬೆಣ್ಣೆ ಮುದ್ದೆಯಂತಹ ದೇಹಗಾಜಿನಂತಹ ಕಣ್ಣುಗಳು ಗುಲಾಬಿ ದಳಗಳಂತಹ ಕೆನ್ನೆಗಳುಹೊರಟು ನಿಂತ ಅಪ್ಪನ ತಡೆದು ನಿಲ್ಲಿಸುವ ನೋಟಗಳು ಕಾಲವೇ ನೀ ಮೆಲ್ಲಗೆ…

    Read More
  • ಬೆಳಕು-ಬಳ್ಳಿ

    ಕನ್ನಡ ಪದಗಳು

    November 9, 2023 • By K M Sharanabasavesha • 1 Min Read

    ಮನದಲ್ಲಿ ಮೂಡಿ ಬಂದ ಚಿಂತನೆಕರಗಿ ಹೋಗದಿರಲಿ ಹೇಳುವ ದಾರಿಗಾಣದೆಕೊರಗಿ ಸಾಯದಿರಲಿ ಕನ್ನಡವೊಂದು ಅದ್ಭುತ ಆಟವುಆಡುವ ಛಲವಿರಬೇಕುಕಟ್ಟುವ ಲಯವಿರಬೇಕು ಪಳ್ಳನೆ ಮಿಂಚಿನಂತೆಕಂಡು…

    Read More
  • ಬೆಳಕು-ಬಳ್ಳಿ

    ಕಾಳಿಂಗ ಮರ್ದನ

    September 14, 2023 • By K M Sharanabasavesha • 1 Min Read

    ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • May 07, 2026 ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 41
  • May 07, 2026 ಪುಸ್ತಕಾವಲೋಕನ : ‘ಮನಸಿನ ಪುಟಗಳ ನಡುವೆ’
  • May 07, 2026 ವಾಟ್ಸಾಪ್ ಕಥೆ 82 : ವಾಸ್ತವಿಕ ಪ್ರಜ್ಞೆ.
  • May 07, 2026 ಶಾಲೆ ಬಂದ್ ಆದ್ಮ್ಯಾಲೆ
  • May 07, 2026 ಸಿಂಹದ ನಾಡು ಸಿಂಗಪೂರ್- ಹೆಜ್ಜೆ 4
  • May 07, 2026 ತುಳಸೀ ಮಹಿಮೆ – ಕಿಂಚಿತ್‌
  • May 07, 2026 ಕಾವ್ಯ ಭಾಗವತ 94 : ಸ್ಯಮಂತಕೋಪಾಖ್ಯಾನ
  • May 07, 2026 ಸೋಲು ಗೆಲುವಿನಾಚೆ

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

May 2026
M T W T F S S
 123
45678910
11121314151617
18192021222324
25262728293031
« Apr    

ನಿಮ್ಮ ಅನಿಸಿಕೆಗಳು…

  • T V B. RAJAN on ಸೋಲು ಗೆಲುವಿನಾಚೆ
  • ಪದ್ಮಾ ಆನಂದ್ on ಶಾಲೆ ಬಂದ್ ಆದ್ಮ್ಯಾಲೆ
  • ಪದ್ಮಾ ಆನಂದ್ on ಪುಸ್ತಕಾವಲೋಕನ : ‘ಮನಸಿನ ಪುಟಗಳ ನಡುವೆ’
  • Gayathri Sajjan on ಶಾಲೆ ಬಂದ್ ಆದ್ಮ್ಯಾಲೆ
  • Gayathri Sajjan on ವಾಟ್ಸಾಪ್ ಕಥೆ 82 : ವಾಸ್ತವಿಕ ಪ್ರಜ್ಞೆ.
  • Gayathri Sajjan on ತುಳಸೀ ಮಹಿಮೆ – ಕಿಂಚಿತ್‌
Graceful Theme by Optima Themes
Follow

Get every new post on this blog delivered to your Inbox.

Join other followers: