Author: Shruthi Sharma M, shruthi.sharma.m@gmail.com

5

ವಿಘ್ನೇಶ್ವರನಿಗೆ ಹಂಸಧ್ವನಿಯ ಆರತಿ….

Share Button

ಕಲಾವಿದರು ಕಛೇರಿಗೆ ಚಾಲನೆ ಕೊಟ್ಟು ಸಣ್ಣ ಆಲಾಪನೆಯೊಂದಿಗೆ ಗಾಯನವನ್ನು ಶುರುಹಚ್ಚಿದಾಗಲೇ ನೆರೆದ ಸಂಗೀತಾಸ್ವಾದಕರು ಕೃತಿ ಯಾವುದಿರಬಹುದೆಂದು ಲೆಕ್ಕ ಹಾಕುತ್ತಾ ಆಲಾಪನೆಯ ಗತಿಯನ್ನು ಅನುಸರಿಸುತ್ತಾರೆ. ಕರ್ಣಾಟ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಯಾವುದಾದರೂ ವರ್ಣ ಅಥವಾ ವಿಘ್ಹ್ನೇಶ್ವರನ ಸ್ತುತಿಸುವ ಕೀರ್ತನೆಯಿಂದ ಆರಂಭಿಸುವುದು ಕ್ರಮ. ಪ್ರಾರಂಭದಲ್ಲಿ ವಿಘ್ಹ್ನನಿವಾರಕನನ ಸ್ತುತಿಸಿ ಅನುಗ್ರಹೀತರಾಗುವ ನಂಬಿಕೆ ಒಂದು ಕಾರಣವಾಗಿದ್ದರೆ,...

3

“ಬೀಯಿಂಗ್ ಹ್ಯೂಮನ್..”  ಓಹ್ ರಿಯಲೀ??!!

Share Button

  ಕತ್ತಲೆ ತುಂಬಿದ ನಿರ್ಜನ ರಸ್ತೆ. ಬೀದಿ ದೀಪದ ಮಂದ ಬೆಳಕು.. ಮಗುವೊಂದು ರಸ್ತೆಗೋಡುತ್ತದೆ. ರಾಕ್ಷಸನಂತೆ ನುಗ್ಗಿದ ಲಾರಿಯೊಂದು ರಸ್ತೆಮಧ್ಯ ತಲುಪಿದ ಮಗುವಿಗೆ ಢಿಕ್ಕಿ ಹೊಡೆದು ನಿಲ್ಲುವುದು. ಮಗು ರಕ್ತದ ಮಡುವಿನಲ್ಲಿ ನೋವಿನಿಂದ ನರಳುತ್ತಾ ಬಿದ್ದಿತ್ತು. ಲಾರಿ ಡ್ರೈವರ್ ಅತ್ತಿತ್ತ ನೋಡುತ್ತಾ ಯಾರೂ ಇಲ್ಲವೆನ್ನುವುದ ಖಾತ್ರಿ ಪಡಿಸಿಕೊಂಡು...

6

ಮಾಲಕ್ಕನೂ ಮೊಸರನ್ನವೂ…

Share Button

ಇಂದು ಬೆಳಿಗ್ಗೆ ಮಾಲಕ್ಕ ಮಧ್ಯಾಹ್ನ ಊಟಕ್ಕೆ  ಬಿಸಿಬೇಳೆಭಾತ್ ಮತ್ತು ಮೊಸರನ್ನ ಮಾಡುತ್ತೇನೆಂದು ಘೋಷಿಸಿದಾಗ ಮಧ್ಯಾಹ್ನಕ್ಕಿಟ್ಟುಕೊಂಡ ಗೆಳತಿಯ ಜೊತೆಗಿನ ಪ್ರಾಜೆಕ್ಟ್-ಕಟ್ಟೆ ಹರಟೆಯನ್ನು ಸಂಜೆ ನಾಲ್ಕಕ್ಕೆ ಮುಂದೆ ಹಾಕುವ ತೀರ್ಮಾನ ಮಾಡಿದೆ. ಮಾಲಕ್ಕನ ಅಡುಗೆಯ ದೊಡ್ದ ಅಭಿಮಾನಿ ನಾನು. ಅದರಲ್ಲೂ ಮೈಸೂರು ಸ್ಪೆಷಲ್ ಮೊಸರನ್ನ, ಬಿಸಿಬೇಳೆ ಭಾತ್ ಇಂತಹುದನ್ನೆಲ್ಲ ಮೈಸೂರಿನವರಿಗಿಂತ...

10

‘ರೀತಿಗೌಳ’ ರಾಗವೇ ಈ ರೀತಿ!

Share Button

ಚಲನಚಿತ್ರ ಸಂಗೀತದಲ್ಲಿ ಭಕ್ತಿಪೂರ್ವಕವಾದ ಹಾಡುಗಳನ್ನು ಸಂಯೋಜಿಸುವುದು ಒಂದು ಸವಾಲಿನ ಕೆಲಸವೆಂದೇ ಎನ್ನಬಹುದು. ಅದರಲ್ಲೂ ಆಧುನಿಕತೆಯ ಸಣ್ಣ ಲೇಪನದೊಂದಿಗೆ ಸಂಯೋಜಿಸುವುದಂತೂ ಕಠಿಣ. ನಮ್ಮ ನೆರೆಯ ಕೇರಳ, ತಮಿಳ್ನಾಡುಗಳಲ್ಲಿ ಇಂತಹ ಹಾಡುಗಳಿಗೆ ನಿರ್ದೇಶಕರು ಹೆಚ್ಚಾಗಿ ಮೊರೆ ಹೋಗುವುದು “ರೀತಿಗೌಳ” ರಾಗಕ್ಕೆ. ಅದರಲ್ಲೂ ಕೇರಳದ ನಾಡಹಬ್ಬ ಓಣಂ ನ ಹಲವಾರು ಹಾಡುಗಳು...

5

Moonlit Raagas..

Share Button

No sooner did the young music artist Abhishek Raghuramara began his Alapana, than  there was spell bound silence and core concentration of audiences, the whole place was in self-struck silence. This heavenly music, on...

25

ಬೆಳದಿಂಗಳು, ಸಂಗೀತ ಮತ್ತು ಹಿಂದೋಳ..

Share Button

  ಯುವ ಸಂಗೀತ ಕಲಾವಿದ ಅಭಿಷೇಕ್ ರಘುರಾಮರ ಕಂಠದಿಂದ ಆಲಾಪನೆಯು ಹೊಮ್ಮುತ್ತಿದ್ದಂತೆ ನೆರೆದಿದ್ದ ಜನಸ್ತೋಮ ನಿಶ್ಚಲ, ಮೌನ ನಂತರ ಮಂತ್ರಮುಗ್ಧ.. ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ , ಮೈಸೂರಿನಲ್ಲಿರುವ ಸುತ್ತೂರು ಮಠದ ಪುಷ್ಕರಿಣಿಯ ಆವರಣದ ಸುಂದರ ವಾತಾವರಣದಲ್ಲಿ ತಂಗಾಳಿಯನ್ನು ಆಸ್ವಾದಿಸುತ್ತ ತುಂಬಿದ್ದ ಜನಸ್ತೋಮ ವಿರಾಮವಾಗಿ ಸಂಗೀತ ರಸದೌತಣಕ್ಕೆ ತಯಾರಾಗಿತ್ತು....

7

ನಾ ಕಂಡಂತೆ ಮೈಸೂರು ..

Share Button

ಆರು ತಿಂಗಳ ಹಿಂದೆ ಕೊಚ್ಚಿಯ ಐ.ಟಿ ಕಂಪನಿಯೊಂದರಲ್ಲಿದ್ದ ನನಗೆ ಅನಿರೀಕ್ಷಿತವಾಗಿ ಉನ್ನತ ವ್ಯಾಸಂಗಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ದೊರಕಿದಾಗ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಅದುವರೆಗೆ ಕೇರಳದ ಬೇರೆ ಬೇರೆ ಕಡೆ ವ್ಯಾಸಂಗ ಮಾಡಿದ್ದ ನನಗೆ ಅಲ್ಲಿಯ ಭಾಷೆ, ಜನ, ರೀತಿ ನೀತಿಗಳೊಂದಿಗೆ ಸಾಕಷ್ಟು ಹೊಂದಾಣಿಕೆಯಾಗಿತ್ತು. ಮೈಸೂರಿಗೆ ವರ್ಷದ...

8

Is Half the Glass Really Empty??

Share Button

Recently, when I was introducing a website with which I have done a bit of work to a senior and quite popular person (in some field of literature), after checking it for five minutes,...

Follow

Get every new post on this blog delivered to your Inbox.

Join other followers: