-
ನೀವು ಓದಿದ ಯಾವುದಾದರೂ ಪುಸ್ತಕ ನಿಮಗೆ ಇಷ್ಟವಾಯಿತೆ?
-
ಯಾಕೆ ಇಷ್ಟವಾಯಿತು? ಅದರಲ್ಲಿ ಇದ್ದ ಯಾವ ಮೌಲ್ಯ ಆಪ್ತವೆನಿಸಿತು?
-
ಬರೆದವರು ಯಾರು? ಆ ಪುಸ್ತಕದ ವೈಶಿಷ್ಟ್ಯಗಳನ್ನು ಇತರ ಓದುಗರೊಂದಿಗೆ ಹಂಚಿಕೊಳ್ಳಬೇಕೆ?
ನಿಮ್ಮ ಅಭಿಪ್ರಾಯಗಳನ್ನು ಸುರಹೊನ್ನೆಯ ‘ಪುಸ್ತಕ-ನೋಟ’ ವಿಭಾಗಕ್ಕೆ ಇ-ಮೈಲ್ ಮೂಲಕ ಕಳುಹಿಸಬಹುದು.
ನಮ್ಮ ಇ-ಮೈಲ್ : editor@52.55.167.220
– ಸಂಪಾದಕಿ
http://issuu.com/hema22/docs/hejje_mele_hejje?e=19201401/30312822
ನಿಮ್ಮ ಅನಿಸಿಕೆಗಳು…